ಕೆ.ಕಾಮರಾಜ್
ಗೋಚರ
K. Kamaraj | |
---|---|
Member of Parliament (Lok Sabha) for Nagercoil
| |
ಅಧಿಕಾರ ಅವಧಿ 1967 – 1975 | |
ಪೂರ್ವಾಧಿಕಾರಿ | A. Nesamony |
ಉತ್ತರಾಧಿಕಾರಿ | Kumari Ananthan |
ಮತಕ್ಷೇತ್ರ | Nagercoil |
Member of Tamil Nadu Legislative Assembly for Sattur
| |
ಅಧಿಕಾರ ಅವಧಿ 1957 – 1967 | |
ಪೂರ್ವಾಧಿಕಾರಿ | S. Ramaswamy Naidu |
ಉತ್ತರಾಧಿಕಾರಿ | S. Ramaswamy Naidu |
ಮತಕ್ಷೇತ್ರ | Sattur |
Member of Tamil Nadu Legislative Assembly for Gudiyatham
| |
ಅಧಿಕಾರ ಅವಧಿ 1954 – 1957 | |
ಪೂರ್ವಾಧಿಕಾರಿ | Rathnaswamy and A. J. Arunachala Mudaliar |
ಉತ್ತರಾಧಿಕಾರಿ | V. K. Kothandaraman and T. Manavalan |
ಮತಕ್ಷೇತ್ರ | Gudiyatham |
Chief Minister of the Madras State (ತಮಿಳುನಾಡು)
| |
ಅಧಿಕಾರ ಅವಧಿ 1954 – 1963 | |
ಪೂರ್ವಾಧಿಕಾರಿ | C. Rajagopalachari |
ಉತ್ತರಾಧಿಕಾರಿ | M. Bhakthavatsalam |
Member of Parliament (Lok Sabha) for Srivilliputhur
| |
ಅಧಿಕಾರ ಅವಧಿ 1952 – 1954 | |
ಪೂರ್ವಾಧಿಕಾರಿ | None |
ಉತ್ತರಾಧಿಕಾರಿ | S. S. Natarajan |
ಮತಕ್ಷೇತ್ರ | Srivilliputhur |
President of the Indian National Congress (Organisation)
| |
ಅಧಿಕಾರ ಅವಧಿ 1967 – 1971 | |
ಪೂರ್ವಾಧಿಕಾರಿ | None |
ಉತ್ತರಾಧಿಕಾರಿ | Morarji Desai |
President of the Indian National Congress
| |
ಅಧಿಕಾರ ಅವಧಿ 1963 – 1967 | |
ಪೂರ್ವಾಧಿಕಾರಿ | Neelam Sanjiva Reddy |
ಉತ್ತರಾಧಿಕಾರಿ | S. Nijalingappa |
President of the Madras Provincial Congress Committee
| |
ಅಧಿಕಾರ ಅವಧಿ 1946 – 1952 | |
ಉತ್ತರಾಧಿಕಾರಿ | P. Subbarayan |
ವೈಯಕ್ತಿಕ ಮಾಹಿತಿ | |
ಜನನ | Virudhunagar, ತಮಿಳುನಾಡು, India | ೧೫ ಜುಲೈ ೧೯೦೩
ಮರಣ | 2 October 1975 Chennai, ತಮಿಳುನಾಡು, India | (aged 72)
ರಾಷ್ಟ್ರೀಯತೆ | India |
ರಾಜಕೀಯ ಪಕ್ಷ | Indian National Congress |
ಧರ್ಮ | ಹಿಂದೂ ಧರ್ಮ |
ಸಹಿ |
ಕುಮಾರಸ್ವಾಮಿ ಕಾಮರಾಜ್ (೧೫ ಜುಲೈ ೧೯೦೩–೨ ಅಕ್ಟೋಬರ್ ೧೯೭೫[೧]) ತಮಿಳು ನಾಡಿನ ಮಾಜಿ ಮುಖ್ಯ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ,ಮುತ್ಸದ್ಧಿಯಾಗಿದ್ದರು.ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು..[೨] ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದವರು. ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಮಕ್ಕಳಿಗೆ ಮದ್ಯಾಹ್ನನ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಇವರಿಗೆ ಮರಣೋತ್ತರವಾಗಿ ೧೯೭೬ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು,.[೩]
ಆಧಾರ
[ಬದಲಾಯಿಸಿ]- ↑ "frontline1". Archived from Crusading Congressman, Frontline Magazine, 15-28 September 2001 the original on 15 ಸೆಪ್ಟೆಂಬರ್ 2008. Retrieved 19 ನವೆಂಬರ್ 2013.
{{cite web}}
: Check|url=
value (help) - ↑ "The commonsense politician, Frontline Magazine, 17-30 August 2002". Archived from the original on 28 ಜುಲೈ 2011. Retrieved 19 ನವೆಂಬರ್ 2013.
- ↑ "Padma Awards Directory (1954-2007)" (PDF). Ministry of Home Affairs. Archived from the original (PDF) on 2009-03-04. Retrieved 7 December 2010.