ಕೆ. ಆರ್. ಮಾರ್ಕೆಟ್
ಕೆ.ಆರ್.ಮಾರುಕಟ್ಟೆ (ಕೃಷ್ಣ ರಾಜೇಂದ್ರ ಮಾರ್ಕೆಟ್), ಸಿಟಿ ಮಾರ್ಕೆಟ್ ಎಂದೂ ಕೂಡ ಕರೆಯುತ್ತಾರೆ, ಇದು ಭಾರತದ ಬೆಂಗಳೂರಿನಲ್ಲಿ ಸರಕುಗಳನ್ನು ಹೊಂದಿರುವ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಈ ಮಾರುಕಟ್ಟೆಯು ಮೈಸೂರು ರಸ್ತೆಯ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಗೆ ಸಮೀಪವಿರುವ ಕಲಾಸಿಪಾಳ್ಯಾ ಪ್ರದೇಶದಲ್ಲಿ ಕೃಷ್ಣಾರಾಜೇಂದ್ರ ರಸ್ತೆಯ ಜಂಕ್ಷನ್ನಲ್ಲಿದೆ. ಏಷ್ಯಾದಲ್ಲಿನ ದೊಡ್ಡ ಪುಷ್ಪ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿರುವ ಏಷ್ಯಾದಲ್ಲಿ ಮೊದಲ ಪ್ರದೇಶವಾಗಿದೆ.[೧]
ಇತಿಹಾಸ
[ಬದಲಾಯಿಸಿ]1928 ರಲ್ಲಿ ಕೆ.ಆರ್. ಮಾರುಕಟ್ಟೆ ಸ್ಥಾಪಿಸಲಾಯಿತು. ಮಾರುಕಟ್ಟೆಯ ಸ್ಥಳವು ನೀರಿನ ಟ್ಯಾಂಕ್ ಮತ್ತು 18 ನೇ ಶತಮಾನದಲ್ಲಿ ಆಂಗ್ಲೊ-ಮೈಸೂರು ವಾರ್ಸ್ ಸಮಯದಲ್ಲಿ ಯುದ್ಧಭೂಮಿಯಾಗಿತ್ತು. ಬ್ರಿಟಿಷ್ ಯುಗದಿಂದ, ಎರಡು ಕಟ್ಟಡಗಳು ಮಾರುಕಟ್ಟೆ ಪ್ರದೇಶದ ಮುಂಭಾಗ ಮತ್ತು ಹಿಂಭಾಗದಲ್ಲಿ ಉಳಿದಿವೆ.3-ಮಹಡಿ ಕಟ್ಟಡವನ್ನು 1990 ರ ದಶಕದಲ್ಲಿ ಎರಡು ಹಳೆಯ ಕಟ್ಟಡಗಳ ನಡುವೆ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಯಿತು. ಭೂಗತ ಪಾರ್ಕಿಂಗ್ ,ನೆಲದ ಮೇಲೆ ಹೂಗಳು ಮತ್ತು ತರಕಾರಿಗಳು ಮಾಡಲು, ಯಂತ್ರೋಪಕರಣಗಳ ಸೌಲಭ್ಯ ಕಲ್ಪಿಸಲಾಗಿದೆ.
ಸಂಚಾರ ಸೇವೆ
[ಬದಲಾಯಿಸಿ]ಕೆ. ಆರ್. ಮಾರ್ಕೆಟ್ ನಿಂದ ಮೆಟ್ರೋ ಸೇವೆ,ಬಸ್ ಸೇವೆ(ಬಿಎಂಟಿಸಿ ನಗರ ಸೇವೆ ,ಮತ್ತು ಕೆಎಸ್ಆರ್ಟಿಸಿ ಹೊರ ಪ್ರದೇಶಗಳಿಗೆ) ಸಂಚಾರ ಸೇವೆಯನ್ನು ನೀಡುತ್ತವೆ.3 ಕಿ.ಮಿ ಅಂತರದಲ್ಲಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವಿದೆ.[೨]
ಗ್ಯಾಲರಿ
[ಬದಲಾಯಿಸಿ]-
Entrance of the British-era front building
-
Front of modern (1990s) building
-
Tomato seller in the open-air section
-
Entrance of the modern building
-
Basement level: Fruit and vegetable stalls
-
Basement level: flower sellers
-
Ground Floor: Dry goods stalls
-
Staircase to the first floor
-
First floor: Tools and machine-tools stalls
-
Flower-garland makers working on the intermediate level of one of the central light pits (4 in all)
-
Another lighting pit
-
Kids playing on one of the concrete awnings above an entrance
-
Flower-garland makers working next to decaying machine tools kept for parts on the first floor
-
Workers sleeping
-
At the back of the modern building, another remnant of the British-era structure
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Bangalore: KR Market not all bed of roses". IBNLive. Archived from the original on 26 ಸೆಪ್ಟೆಂಬರ್ 2014. Retrieved 26 September 2014.
- ↑ http://m.kannada.eenaduindia.com/State/Mysore/Bangalore/2017/05/22133710/Bangalore-Castle-Design-for-Namma-Metro-Market-Station.vpf