ಕ್ಯೋಟೋ
Appearance
ಕ್ಯೋಟೋ ಪುರಸಭೆ
京都市; ಕ್ಯೋಟೋ-ಶಿ | |
---|---|
![]() ಕ್ಯೋಟೋ ಗಗನನೋಟ | |
![]() |
![](http://upload.wikimedia.org/wikipedia/commons/thumb/2/27/Kyoto_City_Hall_Main_Building_20060117.jpg/200px-Kyoto_City_Hall_Main_Building_20060117.jpg)
ಕ್ಯೋಟೋ(京都,Kyoto) ಜಪಾನ್ ದೇಶದ ಹೋಂಶು ದ್ವೀಪದ ಒಂದು ನಗರ[೧].ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೪೦೦ ಕಿಲೋಮೀಟರ್ ಪಶ್ಚಿಮಕ್ಕೆ ಮತ್ತು ಒಸಾಕಾ ನಗರದಿಂದ ಸುಮಾರು ೪೦ ಕಿಲೋಮೀಟರ್ ಉತ್ತರಕ್ಕೆದೆ.
ಹವಾಗುಣ[ಬದಲಾಯಿಸಿ]
ಕ್ಯೋಟೋ ಜನವರಿಯ ಚಳಿಗಾಲದಲ್ಲಿ ಸರಾಸರಿ ೪.೩ °ಸೆ ತಾಪಮಾನದಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ.
ಉಲ್ಲೇಖಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Kyoto ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.