ಗಂಧಕದ ಆಕ್ಸಿಆಮ್ಲಗಳು
ಗೋಚರ
ಆಕ್ಸಿಆಮ್ಲ ಎಂದರೆ ಆಮ್ಲಜನಕವನ್ನು ಹೊಂದಿರುವ ಆಮ್ಲ. ಸಲ್ಫ್ಯೂರಿಕ್ ಆಮ್ಲ ಗಂಧಕದ ಆಕ್ಸಿಆಮ್ಲದ ಒಂದು ಉದಾಹರಣೆ.
ಗಂಧಕದ ಪ್ರಮುಖ ಆಕ್ಸಿಆಮ್ಲಗಳು
[ಬದಲಾಯಿಸಿ]- ಸಲ್ಫ್ಯೂರಿಕ್ ಆಮ್ಲ
- ಪೈರೊ ಸಲ್ಫ್ಯೂರಿಕ್ ಆಮ್ಲ
- ಹೈಪೊಸಲ್ಫ್ಯೂರಸ್ ಆಮ್ಲ
- ಥಯೊಸಲ್ಫ್ಯೂರಿಕ್ ಆಮ್ಲ
- ಪರ್ಮಾನೊಸಲ್ಫ್ಯೂರಿಕ್ ಆಮ್ಲ
- ಪರ್ಡೈಸಲ್ಫ್ಯೂರಿಕ್ ಆಮ್ಲ
- ಡೈಥಯಾನಿಕ್ ಆಮ್ಲ
- ಪಾಲಿಥಯಾನಿಕ್ ಆಮ್ಲ
ಗಂಧಕದ ಇತರ ಆಕ್ಸಿಆಮ್ಲಗಳು
[ಬದಲಾಯಿಸಿ]ಗಂಧಕದ ಇತರ ಆಕ್ಸಿಆಮ್ಲಗಳನ್ನು, ಅವುಗಳ ಸಂಭವನೀಯ ರಚನಾಸೂತ್ರ ಮತ್ತು ಪರಿಚಿತ ರೂಪಗಳನ್ನು ಮುಂದೆ ಪಟ್ಟಿಮಾಡಲಾಗಿದೆ.
ಆಮ್ಲದ ಹೆಸರು ಮತ್ತು ಅಣುಸೂತ್ರ | ಸಂಭವನೀಯ ರಚನೆ | ಪರಿಚಿತ ರೂಪಗಳು |
---|---|---|
ಸಲ್ಫಾಕ್ಸಿಲಿಕ್ ಆಮ್ಲ H2SO2 | HO-S-OH | ಲವಣಗಳು ಮತ್ತು ಎಸ್ಟರುಗಳು |
ಸಲ್ಫೆನಿಕ್ ಆಮ್ಲಗಳು R.SOH ಇಲ್ಲಿ R
ಎಂಬುದು ಆಲ್ಕೈಲ್ ಅಥವಾ ಆರೈಲ್ ಗುಚ್ಛ |
HO-S-R | ಎಸ್ಟರುಗಳು ಮತ್ತು ಹ್ಯಾಲೈಡುಗಳು |
ಸಲ್ಫಿನಿಕ್ ಆಮ್ಲಗಳು R.SO2H | ![]() |
ಆಮ್ಲಗಳು ಎಸ್ಟರುಗಳು ಮತ್ತು
ಹ್ಯಾಲ್ಯೆಡುಗಳು |
ಸಲ್ಫಾನಿಕ್ ಆಮ್ಲಗಳು R.SO3H | ![]() |
ಆಮ್ಲಗಳು, ಎಸ್ಟರುಗಳು, ಹ್ಯಾಲೈಡುಗಳು
ಮತ್ತು ಅಮೈಡುಗಳು |
ಥಯೊಸಲ್ಫಾನಿಕ್ ಆಮ್ಲಗಳು R.S2O2H | ![]() |
ಲವಣಗಳು ಮತ್ತು ಎಸ್ಟರುಗಳು |