ಗನ್ (ಚಲನಚಿತ್ರ)
ಗೋಚರ
ಗನ್ | |
---|---|
ನಿರ್ದೇಶನ | ಹರೀಶ್ ರಾಜ್ |
ನಿರ್ಮಾಪಕ | ಕೆ. ಮುರಳಿ, ಹರೀಶ್ ರಾಜ್ |
ಲೇಖಕ | ಹರೀಶ್ ರಾಜ್ |
ಪಾತ್ರವರ್ಗ | ಹರೀಶ್ ರಾಜ್, ಮಲ್ಲಿಕಾ ಕಪೂರ್, ನಿಕಿತಾ ತುಕ್ರಾಲ್ |
ಸಂಗೀತ | ರಾನ್ನೀ ರಾಫೇಲ್ |
ಛಾಯಾಗ್ರಹಣ | ಅನಂತ್ ಅರಸ್ |
ಬಿಡುಗಡೆಯಾಗಿದ್ದು | 2011 ರ ಫೆಬ್ರುವರಿ 25 |
ದೇಶ | ಭಾರತ |
ಭಾಷೆ | ಕನ್ನಡ |
ಗನ್ 2011 ರ ಕನ್ನಡ ಚಲನಚಿತ್ರವಾಗಿದ್ದು , ಹರೀಶ್ ರಾಜ್ ಮತ್ತು ಮಲ್ಲಿಕಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಕಿತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಹರೀಶ್ ರಾಜ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ನಿಶಾಂತ್ ಕನ್ಸ್ಟ್ರಕ್ಷನ್ಸ್ ಅಡಿಯಲ್ಲಿ ಕೆ. ಮುರಳಿ ಜಂಟಿಯಾಗಿ ನಿರ್ಮಿಸಿದ್ದಾರೆ. ರೋನಿ ರಾಫೆಲ್ ಅವರು ಸಂಗೀತ ಸಂಯೋಜಿಸಿದ್ದಾರೆ. ಕಲ್ಯಾಣ್ ಮತ್ತು ಕವಿರಾಜ್ ಅವರುಗಳು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಲನಚಿತ್ರವು 25 ಫೆಬ್ರವರಿ 2011 ರಂದು ಬಿಡುಗಡೆಯಾಯಿತು. [೧] [೨]
ಪಾತ್ರವರ್ಗ
[ಬದಲಾಯಿಸಿ]- ಗಣೇಶ್ ಪಾತ್ರದಲ್ಲಿ ಹರೀಶ್ ರಾಜ್
- ಮಲ್ಲಿಕಾ ಕಪೂರ್ ಮಲ್ಲಿಕಾ ಆಗಿ
- ವಂದನಾ ಪಾತ್ರದಲ್ಲಿ ನಿಕಿತಾ ತುಕ್ರಾಲ್
- ಎಂ ಎಸ್ ಉಮೇಶ್
- ಬುಲೆಟ್ ಪ್ರಕಾಶ್
- ಮನದೀಪ್ ರಾಯ್
- ಪಿಎನ್ ಸತ್ಯ
- ಮೋಹನ್ ಜುನೇಜಾ
- ಕಿರಣ್ ರಾಥೋಡ್ "ಎಣ್ಣೆ ಯಾರು" ಎಂಬ ಐಟಂ ಹಾಡಿನಲ್ಲಿ
- "ಯೇ ಅಲಿ ಬಾಬಾ" ಎಂಬ ಐಟಂ ಹಾಡಿನಲ್ಲಿ ರಚನಾ ಮೌರ್ಯ
ಧ್ವನಿಮುದ್ರಿಕೆ
[ಬದಲಾಯಿಸಿ]ಹಾಡು | ಗಾಯಕ | ಸಾಹಿತ್ಯ |
---|---|---|
"ಎಣ್ಣೆ ಯಾರು" | ಟಿಪ್ಪು | ಯೋಗರಾಜ್ ಭಟ್ |
"ಎಲ್ಲಾ ಬಲ್ಲವ" | ಉದಿತ್ ನಾರಾಯಣ | ವಿ.ಮನೋಹರ್ |
"ತಾಜಾ ತಾಜಾ" | ಚಿನ್ಮಯಿ, ರಂಜಿತ್ | ಕವಿರಾಜ್ |
"ಯೇ ಅಲಿ ಬಾಬಾ" | ಸುನಿಧಿ ಚೌಹಾಣ್ | ವಿ.ನಾಗೇಂದ್ರ ಪ್ರಸಾದ್ |
"ಬಿಸ್ಸಿ ಬಿಸಿ" | ಅಜಯ್ ವಾರಿಯರ್, ಮಹತಿ | ಕೆ. ಕಲ್ಯಾಣ್ |
"ಕುಸುಮದ ಬಾಣ" | ರಾಜೇಶ್ ಕೃಷ್ಣನ್ | ಜಯಂತ್ ಕಾಯ್ಕಿಣಿ |
ಉಲ್ಲೇಖಗಳು
[ಬದಲಾಯಿಸಿ]