ವಿಷಯಕ್ಕೆ ಹೋಗು

ಗುರುವಾಯೂರು ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರುವಾಯೂರು ದೇವಾಲಯ
ದೇವಸ್ಥಾನದ ಮುಖ್ಯದ್ವಾರ

ಹೆಸರು: ಗುರುವಾಯೂರು ದೇವಸ್ಥಾನ
ಕಟ್ಟಿದ ದಿನ/ವರ್ಷ: ಸುಮಾರು ೧೦೦೦ ವರ್ಷ ಹಳೆಯದು[]
ಪ್ರಮುಖ ದೇವತೆ: ಕೃಷ್ಣ (the idol at the temple is that of a four armed Vishnu)
ವಾಸ್ತುಶಿಲ್ಪ: ಸಾಂಪ್ರದಾಯಿಕ ಕೇರಳ ಶೈಲಿ
ಸ್ಥಳ: ಗುರುವಾಯೂರು

ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನವು ಕೃಷ್ಣನಿಗೆ ಸಮರ್ಪಿತವಾಗಿರುವ, ಭಾರತಕೇರಳ ರಾಜ್ಯದ ಗುರುವಾಯೂರ್ ಪಟ್ಟಣದಲ್ಲಿ ನೆಲೆಗೊಂಡಿರುವ ಒಂದು ಹಿಂದೂ ದೇವಸ್ಥಾನ. ಅದು ಕೇರಳಹಿಂದೂಗಳಿಗೆ ಅತ್ಯಂತ ಪ್ರಮುಖ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ, ಮತ್ತು ಹಲವುವೇಳೆ ಭೂಲೋಕ ವೈಕುಂಠವೆಂದು ಕರೆಯಲ್ಪಡುತ್ತದೆ. ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ಪ್ರತಿಷ್ಠಾಪಿತವಾದ ವಿಗ್ರಹವು ಕೃಷ್ಣನ ಒಂದು ಸ್ವರೂಪವನ್ನು ಪ್ರತಿನಿಧಿಸುತ್ತದೆ ಮತ್ತು ನಾಲ್ಕು ಕೈಗಳು ಪಾಂಚಜನ್ಯ ಶಂಖ, ಕ್ರಕಚೀಕೃತ ಅಂಚುಗಳುಳ್ಳ ಮಾಯಾ ಚಕ್ರವಾದ ಸುದರ್ಶನ ಚಕ್ರ, ಕೌಮೋದಕಿ ಗದೆ ಮತ್ತು ತುಳಸಿ ಮಾಲೆಯೊಂದಿಗೆ ಒಂದು ಕಮಲವನ್ನು ಹೊಂದಿವೆ.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]