ವಿಷಯಕ್ಕೆ ಹೋಗು

ಗುರು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರು, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ನೀತುಪುರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

ಗುರು (ಚಲನಚಿತ್ರ)
ನಿರ್ದೇಶನಶ್ರೀಕಾಂತ್ ನಹತಾ
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗಅಂಬರೀಶ್ ನೀತುಪುರಿ ಶ್ರೀನಾಥ್, ದೇವರಾಜ್
ಸಂಗೀತಬಪ್ಪಿ ಲಹರಿ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಅಂಬರೀಶ್
  • ನಾಯಕಿ(ಯರು) = ನೀತುಪುರಿ
  • ಶ್ರೀನಾಥ್,
  • ದೇವರಾಜ್
  • ಮುಖ್ಯಮಂತ್ರಿ ಚಂದ್ರು[]

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]