ವಿಷಯಕ್ಕೆ ಹೋಗು

ಗೋಪಾಲಕೃಷ್ಣ ನಾಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಪಾಲಕೃಷ್ಣ ನಾಯಕ ಇವರು ೧೯೨೮ ಸಪ್ಟಂಬರ ೩ರಂದು ಉತ್ತರ ಕನ್ನಡ ಜಿಲ್ಲೆಯ ತೊರ್ಕೆಯಲ್ಲಿ ಜನಿಸಿದರು. ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ಚುಟುಕು ಗುಟುಕು
  • ನಡೆನುಡಿ
  • ಆ ರಾತ್ರಿ
  • ದೇವಮೂರ್ತಿ
  • ನಟನಾಯಕ
  • ಒಂದಕ್ಕೆರಡು
  • ನೂರು ರೂಪಾಯಿ ನೋಟು
  • ಅಬ್ಬಾ ಏನು ಹುಡುಗಿ
  • ಇಂದಿನ ಸಂಸಾರ
  • ಜೀವನ ಸಂಜೀವಿನಿ
  • ಹರಿಶ್ಚಂದ್ರಮತಿ

ಜೀವನ ಚರಿತ್ರೆ

[ಬದಲಾಯಿಸಿ]
  • ಕ್ರಾಂತಿಯ ಕಿಡಿಗಳು
  • ವಿನೋಬಾ
  • ಶ್ರೀ ಕೇಶವಾನಂದ ಭಾರತಿ

ಪ್ರವಾಸಕಥನ

[ಬದಲಾಯಿಸಿ]
  • ಈ ಪರಿಯ ಸೊಬಗು
  • ಉತ್ತರ ಕನ್ನಡ ದರ್ಶನ


  • ಉತ್ತರ ಕನ್ನಡ ಜನಪದ ಕಲೆ
  • ಆಂಗಿಕಾಭಿನಯ
  • ಉತ್ತರ ಕನ್ನಡ ಪ್ರೇಕ್ಷಣೀಯ ಸ್ಥಳಗಳು

ಪುರಸ್ಕಾರ

[ಬದಲಾಯಿಸಿ]
  • ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ (೨೦೦೦)
  • ಯಕ್ಷಗಾನ ಸಾಹಿತ್ಯ ಪ್ರಶಸ್ತಿ