ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಭಾರತದ ಹೈದರಾಬಾದ್ ನಲ್ಲಿರುವ ಬ್ಯಾಡ್ಮಿಂಟನ್ ತರಬೇತಿ ಸಂಸ್ಥೆಯಾಗಿದೆ. ೨೦೦೧ ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಇದನ್ನು ಸ್ಥಾಪಿಸಿದರು. ಸೈನಾ ನೆಹವಾಲ್, ಪರುಪಳ್ಳಿ ಕಶ್ಯಪ್, ಪಿ.ವಿ. ಸಿಂಧು, ಗುರು ಸಾಯಿದತ್ ಇದರಲ್ಲಿ ತರಬೇತುಗೊಂಡ ಪ್ರಮುಖ ಆಟಗಾರರು.