ವಿಷಯಕ್ಕೆ ಹೋಗು

ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ)
ಗೋವಾದಲ್ಲಿ ಸಿ.ಐ.ಡಿ ೯೯೯
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಕೆ.ಭಗವಾನ್
ಕಥೆಬಿ.ದೊರೈರಾಜ್, ಎಸ್.ಕೆ.ಭಗವಾನ್
ಪಾತ್ರವರ್ಗರಾಜಕುಮಾರ್ ಲಕ್ಷ್ಮಿ, ನರಸಿಂಹರಾಜು
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೮
ನೃತ್ಯಬಿ.ಜಯರಾಮ್
ಸಾಹಸಜುಡೊ ಕೆ ಕೆ ರತ್ನಮ್
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್

ಗೋವಾ ರೇಸ್‌ಕೋರ್ಸ್‌ನ ಡರ್ಬಿ ರೇಸ್‌ಗಳಲ್ಲಿ ಅಳುಕು ಕುದುರೆಗಳು ಕೂಡಾ ರೇಸ್‌ ಗೆದ್ದು ಟರ್ಫ಼್ ಕ್ಲಬ್ ಆಡಳಿತಕ್ಕೆ ತಲೆನೋವು ತರುತ್ತದೆ. ಇದರ ಮರ್ಮ ಭೇದಿಸಲು ಸಿ.ಐ.ಡಿ ಏಜೆಂಟ್ ೯೯೯ ಆದ ಪ್ರಕಾಶ್‌ನನ್ನು ಗೋವಾಗೆ ಕಳಿಸಲಾಗುತ್ತದೆ.

ಹಾಡುಗಳು

[ಬದಲಾಯಿಸಿ]
  • ಮಿಂಚಿದ್ದು ಈ ಹೆಣ್ಣು
  • ಲವ್ ಇನ್ ಗೋವಾ
  • ಬಾಳಿಗೆ ಬಾ