ಗ್ರಾಫೈಟ್
ಗೋಚರ
ಗ್ರಾಫೈಟ್ | |
---|---|
![]() ಗ್ರಾಫೈಟ್ ಮಾದರಿ | |
General | |
ವರ್ಗ | Native element mineral |
ರಾಸಾಯನಿಕ ಸೂತ್ರ | C |
ಸ್ಟ್ರೋಂಝ್ ವರ್ಗೀಕರಣ | 01.CB.05a |
ಸ್ಫಟಿಕ ಸಮರೂಪತೆ | Hexagonal dihexagonal dipyramidal H-M symbol: (6/m 2/m 2/m) Space group: P 63/mmc |
ಏಕಕೋಶ | a = 2.461 Å, c = 6.708 Å; Z = 4 |
Identification | |
ಬಣ್ಣ | Iron-black to steel-gray; deep blue in transmitted light |
ಸ್ಫಟಿಕ ಗುಣಲಕ್ಷಣ | Tabular, six-sided foliated masses, granular to compacted masses |
ಸ್ಫಟಿಕ ಪದ್ಧತಿ | Hexagonal |
ಅವಳಿ ಸಂಯೋಜನೆ | Present |
ಸೀಳು | Basal – perfect on {0001} |
ಬಿರಿತ | Flaky, otherwise rough when not on cleavage |
ಜಿಗುಟುತನ | Flexible non-elastic, sectile |
ಮೋಸ್ ಮಾಪಕ ಗಡಸುತನ | 1–2 |
ಹೊಳಪು | Metallic, earthy |
ಪುಡಿಗೆರೆ | Black |
ಪಾರದರ್ಶಕತೆ | Opaque, transparent only in extremely thin flakes |
ಸಾಂದ್ರತೆ | 2.09–2.23 g/cm3 |
ದ್ಯುತಿ ಗುಣಗಳು | Uniaxial (–) |
ಬಹುವರ್ಣಕತೆ | Strong |
ಕರಗುವಿಕೆ | Molten Ni |
ಇತರ ಗುಣಲಕ್ಷಣಗಳು | strongly anisotropic, electric conductor, greasy feel, readily marks |
ಉಲ್ಲೇಖಗಳು | [೧][೨][೩] |
ಗ್ರಾಫೈಟ್ ಇಂಗಾಲದ ಪ್ರಸಿದ್ಧ ಎರಡು ರೂಪಗಳಲ್ಲಿ ಒಂದು. ಇನ್ನೊಂದು ರೂಪ ವಜ್ರ. ಇದು ಸ್ಪಟಿಕದಂತಿದ್ದು, ಮೆದುವಾಗಿರುತ್ತದೆ. ಗ್ರಾಫೈಟ್ ಇಂಗಾಲದ ಅತ್ಯಂತ ಸ್ಥಿರ ರೂಪವಾಗಿದೆ.
ವಿಧಗಳು
[ಬದಲಾಯಿಸಿ]ಗ್ರಾಫೈಟ್‍ನಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.
- ಹರಳಿನಾಕಾರದ ಗ್ರಾಫೈಟ್
- ಅಸ್ಪಟಿಕ ಗ್ರಾಫೈಟ್
- ಉಂಡೆ ಗ್ರಾಫೈಟ್
ಗುಣ ಲಕ್ಷಣಗಳು
[ಬದಲಾಯಿಸಿ]ರಚನೆ
[ಬದಲಾಯಿಸಿ]ಸಾಮಾನ್ಯವಾಗಿ ಷಟ್ಕೋನಾಕೃತಿಯಲ್ಲಿ ಸ್ಪಟಿಕೀಕರಣವಾಗಿರುತ್ತದೆ. ಕಪ್ಪು ಬಣ್ನ.ಮೆದುವಾಗಿರುತ್ತದೆ. ಗ್ರಾಫೈಟ್‍ಗೆ ಪದರುಗಳುಳ್ಳ ಸಮತಲೀಯ ರಚನೆಯಿದೆ.ಪ್ರತಿ ಪದರದಲ್ಲಿಯೂ ಇಂಗಾಲದ ಪರಮಾಣುಗಳು ಜೇನುಗೂಡು ಜಾಲರಿ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ.[೪]
ಇತರ ಗುಣಲಕ್ಷಣಗಳು
[ಬದಲಾಯಿಸಿ]ಉಷ್ಣ ನಿರೋಧಕ ಗುಣ ಹೊಂದಿದೆ. ಉತ್ತಮ ಧ್ವನಿನಿರೋಧಕ. ಉತ್ತಮ ವಿದ್ಯುತ್‍ವಾಹಕ.
ದೊರೆಯುವಿಕೆ
[ಬದಲಾಯಿಸಿ]ಗ್ರಾಫೈಟ್‍ಗಳು ಪ್ರಾಕೃತಿಕವಾಗಿ ಸುಣ್ಣ ಕಲ್ಲು, ರೂಪಾಂತರ ಶಿಲೆಗಳಲ್ಲಿ, ಉಲ್ಕೆಗಳಲ್ಲಿ, ಪೆಗ್ಮಟೈಟ್‍ಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತದೆ.
ಉಪಯೋಗಗಳು
[ಬದಲಾಯಿಸಿ]
ಸೀಸದ ಪೆನ್ಸಿಲ್ ತಯಾರಿಕೆಯಲ್ಲಿ, ಲ್ಯೂಬ್ರಿಕೆಂಟ್ (ಮೃದು ಚಾಲಕ) ಆಗಿ, ಗ್ರಾಫೈಟ್ ಬ್ರಷ್‍ಗಳ ತಯಾರಿಕೆಯಲ್ಲಿ ಅಲ್ಲದೆ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಣ ಬ್ಯಾಟರಿಗಳಲ್ಲಿಯೂ ಉಪಯೋಗಿಸಲ್ಪಡುತ್ತದೆ.
ಛಾಯಾಂಕಣ
[ಬದಲಾಯಿಸಿ]-
Scanning tunneling microscope image of graphite surface atoms -
Graphite's unit cell -
Animated view of the unit cell in three layers of graphene (note that this is a slightly different unit cell from the one to the left) -
Ball-and-stick model of graphite (two graphene layers) -
Side view of layer stacking -
Plane view of layer stacking -
Rotating graphite stereogram
ಉಲ್ಲೇಖಗಳು
[ಬದಲಾಯಿಸಿ]- ↑ Graphite. Mindat.org.
- ↑ Graphite. Webmineral.com.
- ↑ Anthony, John W.; Bideaux, Richard A.; Bladh, Kenneth W. and Nichols, Monte C., ed. (1990). "Graphite". Handbook of Mineralogy (PDF). Vol. I (Elements, Sulfides, Sulfosalts). Chantilly, VA, US: Mineralogical Society of America. ISBN 0962209708.
{{cite book}}
: CS1 maint: multiple names: editors list (link) - ↑ Delhaes, P. (2001). Graphite and Precursors. CRC Press. ISBN 90-5699-228-7.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Battery Grade Graphite Archived 2013-10-04 ವೇಬ್ಯಾಕ್ ಮೆಷಿನ್ ನಲ್ಲಿ.
- Graphite at Minerals.net
- Mineral galleries Archived 2005-05-22 ವೇಬ್ಯಾಕ್ ಮೆಷಿನ್ ನಲ್ಲಿ.
- Mineral & Exploration – Map of World Graphite Mines and Producers 2012
- Mindat w/ locations
- giant covalent structures
- The Graphite Page
- Video lecture on the properties of graphite by Prof. M. Heggie, University of Sussex
- CDC – NIOSH Pocket Guide to Chemical Hazards