ಚಕ್ರವರ್ತಿ (ಚಲನಚಿತ್ರ)
ಗೋಚರ
ಚಕ್ರವರ್ತಿ,ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಎನ್.ಕೆ.ನಾರಾಯಣ್ ನಿರ್ಮಾಪಣ ಮಾಡಿರುವ[೧] ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಕರೀಷ್ಮ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨]
ಚಕ್ರವರ್ತಿ (ಚಲನಚಿತ್ರ) | |
---|---|
ಚಕ್ರವರ್ತಿ | |
ನಿರ್ದೇಶನ | ಡಿ.ರಾಜೇಂದ್ರಬಾಬು |
ನಿರ್ಮಾಪಕ | ಎನ್.ಕೆ.ನಾರಾಯಣ್ |
ಪಾತ್ರವರ್ಗ | ಅಂಬರೀಶ್ ಕರೀಷ್ಮ ಬಾಲಕೃಷ್ಣ, ಲೋಕನಾಥ್ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ಕುಲಶೇಖರ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭವಾನಿ ಕ್ರಿಯೇಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅಂಬರೀಶ್
- ನಾಯಕಿ(ಯರು) = ಕರೀಷ್ಮ
- ಬಾಲಕೃಷ್ಣ
- ಲೋಕನಾಥ್
ಹಾಡಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಹುಣ್ಣಿಮೆ ನಡುರಾತ್ರಿಯು | ವಾಣಿ ಜಯರಾಮ್ |
2 | ಬಾಬು ಐ ಲವ್ ಯೂ | ವಾಣಿ ಜಯರಾಮ್,ಮಂಜುಳಾ ಗುರುರಾಜ್ |
3 | ಪ್ರಾಯ ಬಂದರೆ ಎಷ್ಟು ತೊಂದರೆ | ಮನು, ವಾಣಿ ಜಯರಾಮ್ |
4 | ಇಇ ಡಿಸ್ಕೋ | ಮನು, ವಾಣಿ ಜಯರಾಮ್ |
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Chakravarthy (1990) Kannada movie: Cast & Crew".
- ↑ "Chakravarthy – ಚಕ್ರವರ್ತಿ (1990/೧೯೯೦)". 12 September 2013.