ವಿಷಯಕ್ಕೆ ಹೋಗು

ಚರ್ಚೆಪುಟ:ಕೊರತೆ ಧನವಿನಿಯೋಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ವನಿತಾರವರೆ.ನೀವು ತಿಳಿಸಿರುವಂತಹ ಕೊರತೆ ಧನವಿನಿಯೋಗದ ಮಾಹಿತಿ ಸೂಕ್ತವಾಗಿದೆ.ಆದರೆ ವಾಕ್ಯರಚನೆಯ ಜೊತೆಗೆ,ತಪ್ಪುಗಳನ್ನು ಕಡಿಮೆಗೊಳಿಸುವುದರ ಕಡೆಗೂ ಗಮನಹರಿಸಿದರೆ, ನೀವು ನೀಡಬಯಸುವ ಮಾಹಿತಿ ಇನ್ನೂ ಹೆಚ್ಚಿನ ರೀತಿಯಲ್ಲಿ ಓದುಗರಿಗೆ ಅರ್ಥವಾಗಲು ಸಹಾಯಕವಾಗುತ್ತದೆ.ಮತ್ತಷ್ಟು ಲೇಖನಗಳನ್ನು ತಮ್ಮಿಂದ ನಿರೀಕ್ಷಿಸುತ್ತೇವೆ.--PAVANA.K (ಚರ್ಚೆ) ೧೦:೩೫, ೧೩ ಜನವರಿ ೨೦೧೬ (UTC)

Start a discussion about ಕೊರತೆ ಧನವಿನಿಯೋಗ

Start a discussion