ಚರ್ಚೆಪುಟ:ಖರೋಷ್ಠಿ ಲಿಪಿ
ಗೋಚರ
ನಮಸ್ತೆ.. ಒಂದು ವಿಷಯದ ಬಗ್ಗೆ ಬರೆಯುವಾಗ ಅದರ ಕ್ರಮ ಹೀಗಿದ್ದರೆ ಚೆನ್ನ ಎಂದು ನನ್ನ ಅನಿಸಿಕೆ. ಉದಾಹರಣೆಗೆ ಈ ಪುಟವನ್ನೇ ತೆಗೆದುಕೊಂಡರೆ,
- ಖರೋಷ್ಠಿ ಲಿಪಿ ಅಂದರೆ ಏನು?
- ಖರೋಷ್ಠಿ ಪದದ ವ್ಯುತ್ಪತ್ತಿ
- ಲಿಪಿಯ ಇತಿಹಾಸ (ಹುಟ್ಟು, ಕಾಲ ಇತ್ಯಾದಿ)
- ಲಿಪಿಯ ರಚನೆ
- ಬಳಕೆ (ಯಾವ ಶಾಸನಗಳಲ್ಲಿ ಅಥವಾ ಕೃತಿಗಳಲ್ಲಿ ಬಳಸಲಾಗಿದೆ ಇತ್ಯಾದಿ)
- ಹೊರಕೊಂಡಿಗಳು
- ಉಲ್ಲೇಖಗಳು
- ಇವುಗಳನ್ನೂ ನೋಡಿ
- ಹೆಚ್ಚಿನ ಓದು (ಪುಸ್ತಕಗಳ ಹೆಸರು, ಮಾಹಿತಿ)
- 'ಲಭ್ಯವಿದ್ದರೆ' ಲಿಪಿಯ ಚಿತ್ರಗಳು
blog ತಾಣಗಳನ್ನು ಉಲ್ಲೇಖವಾಗಿ ಕೊಡುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ವಿಕಿಯಲ್ಲಿ ಬ್ಲಾಗ್ ಉಲ್ಲೇಖಗಳು ಮಾನ್ಯವಲ್ಲ.
--Vikas Hegde (ಚರ್ಚೆ) ೦೮:೫೬, ೨೨ ಫೆಬ್ರುವರಿ ೨೦೧೬ (UTC)
Start a discussion about ಖರೋಷ್ಠಿ ಲಿಪಿ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಖರೋಷ್ಠಿ ಲಿಪಿ.