ವಿಷಯಕ್ಕೆ ಹೋಗು

ಚರ್ಚೆಪುಟ:ಚದುರಂಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದನ್ನು ದ್ವಂದ್ವ ನಿವಾರಣಾ ಪುಟ ಮಾಡಬೇಕೆ?

[ಬದಲಾಯಿಸಿ]

ಚದುರಂಗದ ಆಟ ವಿಶ್ವಪ್ರಸಿದ್ಧ. ಚದುರಂಗರವರು ಮಹಾನ್ ಸಾಹಿತಿಯೇನೊ ಸರಿ... ಆದರೆ ಅವರ ಹೆಸರು ಚದುರಂಗ ಆಟದಿಂದ ಪ್ರೇರೇಪಿತ ತಾನೇ? ಹೀಗಾಗಿ ಚದುರಂಗ ಪುಟದಲ್ಲಿ ಚದುರಂಗ ಆಟದ ಬಗ್ಗೆ ಲೇಖನವಿರಬೇಕೆಂದು ನನ್ನ ಅಭಿಪ್ರಾಯ. ಚದುರಂಗ (ಸಾಹಿತಿ) ಎಂದು ಹೊಸ ಪುಟ ತಯಾರಿಸಿ, ಅಲ್ಲಿಗೆ ಈಗಿರುವ ಪುಟವನ್ನು ಸ್ಥಳಾಂತರಿಸಬಹುದೆ? ಅಥವ ಕನಿಷ್ಟ ಪಕ್ಷ, ಈ ಪುಟವನ್ನು ದ್ವಂದ್ವ ನಿವಾರಣಾ ಪುಟವನ್ನಾಗಿ ಮಾಡಬೇಕೆ? ಇದರ ಬಗ್ಗೆ ಸಮುದಾಯದ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೦೯:೫೫, ೨೭ December ೨೦೦೬ (UTC)