ಚರ್ಚೆಪುಟ:ಟೈಮ್ಸ್‌ನಿಬ್
ಗೋಚರ
ಸೂಚನಾ ಫಲಕ ತೆರೆವುಗೊಳಿಸುವುದು ಹೇಗೆ?
[ಬದಲಾಯಿಸಿ]ಕನ್ನಡ ವಿಕಿಪೀಡಿಯ ಬಳಗಕ್ಕೆ ಸ್ವಾಗತ, ಮೊದಲಿಗೆ ಈ ಪುಟದ ರಚನೆಯಲ್ಲಿ ಅಭಿಮಾನಿ ನೆಲೆಯಲ್ಲಿ ಬರೆದಂತಿದೆ ಎಂಬ ಶ್ರೀಯುತ Pavanaja ಅವರ ಸೂಚನೆ, ನಿಜಕ್ಕೂ ಪುಟದ ರಚನೆಯಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಿತು. ಸದ್ಯ ಬರವಣಿಗೆಯನ್ನು ಬದಲಿಸಲಾಗಿದೆ. ನೇರ ವಿಷಯಾನುಸಾರ ವಿಕಿಪೀಡಿಯ ನಿಬಂಧನೆಗಳಂತೆ ತಿದ್ದಲಾಗಿದೆ. ಆದರೆ ಪುಟದ ಮೇಲ್ಬಾಗದ ಸೂಚನಾ ಫಲಕ ತೆರೆವುಗೊಳಿಸುವುದು ಹೇಗೆ? ಸ್ವತಃ ಸೂಚನಾ ಫಲಕ ಹಾಕಿದವರೇ ತೆರವುಗೊಳಿಸಬೇಕಾ? ಅಥವಾ ತಿದ್ದುಪಡಿಯ ನಂತರ ಬರಹಗಾರರು ಸಹ ತೆರವುಗೊಳಿಸಬಹುದೇ? ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ Moulyags (ಚರ್ಚೆ) ೧೩:೨೧, ೧ ಫೆಬ್ರವರಿ ೨೦೨೫ (IST)
ತಟಸ್ಥ ದೃಷ್ಟಿಕೋನದಲ್ಲಿ ಬರೆದಂತಿಲ್ಲ ಟೆಂಪ್ಲೇಟ್‌ಅನ್ನು ತೆಗೆದುಹಾಕಲಾಗಿದೆ. --~aanzx · ✉ · © ೧೭:೧೦, ೧ ಫೆಬ್ರವರಿ ೨೦೨೫ (IST)