ಇದೇನು? ತೆಲುಗು ಭಾಷೆಯಲ್ಲಿರುವುದನ್ನು ಪರಿಷ್ಕರಿಸುವುದು ಹೇಗೆ? ಪರಿಷ್ಕರಣೆಗೆ ಹಾಕಿರುವ ಉದ್ದೇಶವೇನು? ತ್ರಿವೇಣಿಚರ್ಚೆ - ಕಾಣಿಕೆಗಳು ೦೦:೫೨, ೧೧ ಆಗಸ್ಟ್ ೨೦೦೬ (UTC)
ಆಂಗ್ಲ ವಿಕಿಪೀಡಿಯದಿಂದ ಈಗ ಅನುವಾದ ಮಾಡಬಹುದು. 'ಅನುವಾದ ಮಾಡಬೇಕಿದೆ' ಟೆಂಪ್ಲೇಟನ್ನು ಹಾಕಿ, ಪರಿಷ್ಕರಣೆ(cleanup) ಟೆಂಪ್ಲೇಟನ್ನು ತೆಗೆದಿರುವೆ. - ಮನ|ManaTalk - Contribs ೦೧:೩೯, ೧೧ ಆಗಸ್ಟ್ ೨೦೦೬ (UTC)