ವಿಷಯಕ್ಕೆ ಹೋಗು

ಚರ್ಚೆಪುಟ:ಬಿ.ವಿ.ಕಾರಂತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಬಿ.ವಿ.ಕಾರಂತ' ಲಿಂಕ್ ಅನ್ನು ನಾನು ಕರ್ನಾಟಕ/ಕನ್ನಡ ಲೇಖನದಲ್ಲೆಲ್ಲೋ ನೋಡಿದೆ . ಅದನ್ನು ಕ್ಲಿಕ್ ಮಾಡಿದಾಗ ಅಲ್ಲಿ ಲೇಖನ ಇಲ್ಲದೇ ಇದ್ದು 'ನೀವು ಸೇರಿಸಬಹುದು' ಎಂದಿತ್ತು . ನಾನು 'ಬಿ.ವಿ.ಕಾರಂತ್' ಲೇಖನ ಇರುವದರ ಬಗ್ಗೆ ಹುಡುಕಿ ನೋಡಬೇಕಿತ್ತು . ಹಾಗೆ ಮಾಡದೆ ಇಂಗ್ಲೀಷಿನಿಂದ ಅನುವಾದಿಸಲು ಶುರು ಮಾಡಿದೆ. ತಪ್ಪಾಯಿತು ಮನ್ನಿಸಿ.

ಈ ಬರಹವನ್ನು ತೆಗೆದುಹಾಕಿ ಅಥವಾ ಆ ಬರಹದ ಜತೆ ಸೇರಿಸಿ. ಒಟ್ಟಿನಲ್ಲಿ ಹೇಗೆ ಸರಿಯೋ ಹಾಗೆ ಮಾಡಿ ... ಇನ್ನು ಮುಂದೆ , ಸರಿಯಾಗಿ ಪರೀಕ್ಷಿಸಿ, ಮುಂದುವರೆಯುವೆನು. --ಶ್ರೀಕಾಂತ ಮಿಶ್ರೀಕೋಟಿ.

ಇದರಲ್ಲಿ "ತಪ್ಪು" ಏನೂ ಇಲ್ಲ! :-) ನಾನೂ ಕೂಡ ಅನೇಕ ಬಾರಿ ಈ ಕೆಲಸ ಮಾಡಿರುವೆ. ಶುಶ್ರುತ \ಮಾತು \ಕತೆ ೦೩:೨೪, ೧೧ ಜುಲೈ ೨೦೦೮ (UTC)

Start a discussion about ಬಿ.ವಿ.ಕಾರಂತ

Start a discussion