ವಿಷಯಕ್ಕೆ ಹೋಗು

ಚರ್ಚೆಪುಟ:ಬಿ. ಜಿ. ಎಲ್. ಸ್ವಾಮಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೀತಿಯ ಶುಶ್ರುತರೆ, (sunkadavar ೧೨:೨೧, ೧೯ ನವೆಂಬರ್ ೨೦೦೭ (UTC)) ಬಿ. ಜಿ.ಎಲ್. ಸ್ವಾಮಿಯವರ ಬಗ್ಗೆ ನಾನು ಕೆಲವೊಂದು ವಿಷಯಗಳನ್ನು ಸೇರಿಸಿದ್ದೇನೆ. ಈ ಲೇಖನ ಸ್ವಲ್ಪ ಗಜಿ-ಬಿಜಿಯಾಗಿರುವಂತೆ ಅನ್ನಿಸುವುದಿಲ್ಲವೆ ? ಚಿತ್ರಗಳು ಮತ್ತು ಟೆಕ್ಸ್ಟ್ ಸಾಮ್ಯತೆ, ಸರಿಯಿರುವಂತಿಲ್ಲ. ಅಕ್ಕ-ಪಕ್ಕದಲ್ಲಿ ಜಾಗ ಮಿಗುತ್ತೆ. ಆದ್ದರಿಂದ ನೀವೇ ಸ್ವಲ್ಪ ಏನಾದರೂ ಮಾಡಿ, ಪುಟದ ಸೌಂದರ್ಯವನ್ನು ಹೆಚ್ಚಿಸಿ. ನನಗೆ ತಿಳಿದಂತೆ, ಚಿತ್ರಗಳ ಆಕಾರವನ್ನು ಕಡಿಮೆಮಾಡಿ. ಸ್ವಲ್ಪ ಜಾಗವನ್ನು ಸರಿಯಾಗಿ ವಿಂಗಡಿಸಬಹುದು. ನಿಮಗೆ ಇದರಲ್ಲಿ ಹೆಚ್ಚಿನ ಮಾಹಿತಿ ಇದೆ. ಹತ್ತಿ, ಲೇಖನವನ್ನು ಚೆನ್ನಾಗಿ ಹೊರತಂದಿರುವಿರಿ. ಧನ್ಯವಾದಗಳು.

ನಾರಾಯಣ ಅವರು ಈ ಕೆಲಸವನ್ನು ಮಾಡಿದರು. ನನ್ನ ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೧:೦೩, ೨೦ ನವೆಂಬರ್ ೨೦೦೭ (UTC)

(sunkadavar ೦೧:೫೬, ೨೧ ನವೆಂಬರ್ ೨೦೦೭ (UTC)) ಧನ್ಯವಾದಗಳು, ನಾರಾಯಣರೆ.

ಉಲ್ಲೇಖಗಳು ಬೇಕಾಗಿದೆ. Kpbolumbu (talk) ೦೫:೨೫, ೭ ಏಪ್ರಿಲ್ ೨೦೧೪ (UTC)

Start a discussion about ಬಿ. ಜಿ. ಎಲ್. ಸ್ವಾಮಿ

Start a discussion