ಚರ್ಚೆಪುಟ:ಶ್ರೀ ಕಂಠ ದತ್ತ ಒಡೆಯರ್
Appearance
ಒಳ್ಳೇ ಮಾಹಿತಿ ತುಂಬಿಸಿದ್ದೀರಿ, .. Mallikarjunasj (talk) ೦೩:೧೫, ೨೬ ಆಗಸ್ಟ್ ೨೦೧೮ (UTC) ಬಹುಷಃ ಲೇಖನ ಆರಂಭಿಸೋ ಮುನ್ನ, ಲೇಖನ ಇದೆಯೇ ಅಂತ ನೋಡಿ ನಂತರ ಶುರು ಮಾಡುವುದು ಉತ್ತಮ, .. ಎರಡೆರಡು ಒಳ್ಳೇ ಲೇಖನಗಳಾಗುವುದು, ನಂತರ ಯಾವುದು ಉತ್ತಮ ಅಂತ ತುಲನೆ ಮಾಡೋ ಕಷ್ಟ ತಪ್ಪುತ್ತೆ. ನಿಜಕ್ಕೂ ಬಹಳ ಶ್ರಮ ಪಟ್ಟು ಮಾಹಿತಿ ಕಲೆಹಾಕಿದ್ದೀರಿ. ನಿಮಗೆ ಅಭಿನಂದನೆಗಳು.