ವಿಷಯಕ್ಕೆ ಹೋಗು

ಚತುರ್ಧಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚಾರ್ ಧಾಮ್ ಇಂದ ಪುನರ್ನಿರ್ದೇಶಿತ)

ಹಿಮಾಲಯ ( ಉತ್ತರಾಂಚಲ ರಾಜ್ಯ )ದಲ್ಲಿರುವ ಕೆಳಕಂಡ ನಾಲ್ಕು ಕ್ಷೇತ್ರಗಳು ಚತುರ್ಧಾಮಗಳು ಅಥವಾ ಚಾರ್ ಧಾಮ್ ಎಂಬ ಹೆಸರಿನಿಂದ ಪ್ರಸಿದ್ದವಾಗಿವೆ. ಈ ನಾಲ್ಕೂ ಕ್ಷೇತ್ರಗಳು ಹಿಂದೂಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿವೆ.