ವಿಷಯಕ್ಕೆ ಹೋಗು

ಚಿಕ್ಕಮಗಳೂರು ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕಮಗಳೂರು
ನಗರ
Nickname: 
ಕಾಫಿ ನಗರ
ದೇಶ ಭಾರತ
ಭಾರತಕರ್ನಾಟಕ
Founded byರುಕ್ಮಾಂಗದ ರಾಜ
Named forಕಾಫಿ, ಪರ್ವತ([ಮುಳ್ಳಯ್ಯನ ಗಿರಿ ಪರ್ವತ ಶ್ರೇಣಿ ])
Government
 • Typeಕರ್ನಾಟಕ
 • Bodyಚಿಕ್ಕಮಗಳೂರು ನಗರಸಭೆ
Area
 • Total೩೦ km (೧೦ sq mi)
Population
 (೨೦೧೧)[]
 • Total೧,೧೮,೪೯೬
 • Density೩,೯೦೦/km (೧೦,೦೦೦/sq mi)
ಭಾಷೆ
 • ಅಧಿಕೃತಕನ್ನಡ
Time zoneUTC+೫:೩೦ (ಐ.ಎಸ್.ಟಿ)
ಪಿನ್
೫೭೭೧೦೧ - ೫೭೭೧೦೨, ೫೭೭೧೩೩
Vehicle registrationಕೆ ಏ- ೧೮
Websitewww.chickamagalurcity.gov.in www.cudackm.com

ಚಿಕ್ಕಮಗಳೂರು ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ನಗರ. ಇದು ಮುಳ್ಳಯ್ಯನ ಗಿರಿಯ ಬುಡದಲ್ಲಿ ಇದೆ. ಚಿಕ್ಕಮಗಳೂರು ಹಸಿರು ಕಾಡುಗಳಿಗೆ, ಎತ್ತರದ ಪರ್ವತಗಳಿಗೆ ಮತ್ತು ಸುಂದರ ಪರಿಸರಕ್ಕೆ ಪ್ರಸಿದ್ದವಾಗಿದೆ. ಚಿಕ್ಕಮಗಳೂರು ಕಾಫಿಗೂ ಸಹ ಪ್ರಸಿದ್ದವಾಗಿದೆ, ಇದು ಕರ್ನಾಟಕದ ಕಾಫಿ ನಗರ ಎಂದು ಸಹ ಕರೆಯಲ್ಪಡುತ್ತದೆ. ರಾಷ್ಟ್ರೀಯ ಹೆದ್ದಾರಿ ೧೭೩ ಈ ನಗರದ ಒಳಗೆ ಹಾದು ಹೋಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Census 2011". The Registrar General & Census Commissioner, India. Retrieved 24 July 2014.