ಚೇತನ್ ಆನಂದ್
ಗೋಚರ
ಚೇತನ್ ಆನಂದ್ | |
---|---|
— ಬ್ಯಾಡ್ಮಿಂಟನ್ ಆಟಗಾರ — | |
ವೈಯುಕ್ತಿಕ ಮಾಹಿತಿ | |
ಹುಟ್ಟು ಹೆಸರು | ಚೇತನ್ ಆನಂದ್ |
ಹುಟ್ಟು | ವಿಜಯವಾಡ, ಆಂಧ್ರ ಪ್ರದೇಶ, ಭಾರತ | ೮ ಜುಲೈ ೧೯೮೦
ವಾಸಸ್ಥಾನ | ಹೈದರಾಬಾದ್,ಭಾರತ |
ಎತ್ತರ | 5 ft 11 in (1.80 m) |
ತೂಕ | 162 pounds (73 kg) |
ದೇಶ | ಭಾರತ |
ಆಡುವ ಕೈ | ಬಲಗೈ |
ಪುರುಷರ ಸಿಂಗಲ್ಸ್ | |
ಅತಿಹೆಚ್ಚಿನ ಸ್ಥಾನ | 10 (೧೪ ಸೆಪ್ಟೆಂಬರ್ ೨೦೦೯) |
ಸದ್ಯದ ಸ್ಥಾನ | ೫೪ (೦೮ ಅಕ್ಟೋಬರ್ ೨೦೧೧) |
BWF profile |
ಚೇತನ್ ಆನಂದ್ ಭಾರತದ ಬ್ಯಾಡ್ಮಿಂಟನ್ ಆಟಗಾರ.ಇವರು ಜುಲೈ ೮,೧೯೮೦ರಲ್ಲಿ ಆಂಧ್ರಪ್ರಧೇಶದ ವಿಜಯವಾಡದಲ್ಲಿ ಜನಿಸಿದರು. ನಾಲ್ಕು ಸಾರಿ ಅಂದರೆ ೨೦೦೪,೨೦೦೭,೨೦೦೮,೨೦೧೦ರಲ್ಲಿ ಭಾರತದ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಜೀವನ ಶ್ರೇಷ್ಠ ವಿಶ್ವ ಸ್ಥಾನ ೧೧.ಅವರ ಶ್ರೇಯಾಂಕವು ೨೦೧೦ ರಲ್ಲಿ,ಅವರ ಪಾದದ ಗಾಯದಿಂದಾಗಿ ೫೪ಕ್ಕೆ ಇಳಿದಿತ್ತು.ಇವರು ಪ್ರತಿಷ್ಠಿತ ಇಂಡಿಯನ್ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
Wikimedia Commons has media related to Chetan Anand.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |