ವಿಷಯಕ್ಕೆ ಹೋಗು

ಚೋರ ಗುರು ಚಂಡಾಳ ಶಿಷ್ಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ.
ಚೋರ ಗುರು ಚಂಡಾಳ ಶಿಷ್ಯ (ಚಲನಚಿತ್ರ)
ಚೋರ ಗುರು ಚಂಡಾಳ ಶಿಷ್ಯ
ಪಾತ್ರವರ್ಗಕಾಶಿನಾಥ್ ಟೆನ್ನಿಸ್ ಕೃಷ್ಣ
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆಗುಡ್‍ಲಕ್

ಇದು ಮೊಹಮ್ಮದ್ ಗೌಸ್ ನಿರ್ದೇಶಕತ್ವದಲ್ಲಿ ೧೯೯೮ರಲ್ಲಿ ಬಂದ ಚಿತ್ರವಾಗಿದೆ.ಇದು ಹಾಸ್ಯ ಚಿತ್ರವಾಗಿತ್ತು.ಇದನ್ನು ವಿ.ಆರ್. ಎಂಟರ್ಪ್ರೈಸಸ್ ರವರ ಬ್ಯಾನರ್ ನಲ್ಲಿ ಬಿಡುಗಡೆಮಾಡಿದರು.ಈ ಚಿತ್ರದಲ್ಲಿ ಐದು ಹಾಡುಗಳಿದ್ದವು.ಈ ಚಿತ್ರದ ಸಂಗೀತ ನಿರ್ದೇಶಕ ಸಾಧು ಕೋಕಿಲ.ವಿ.ರಾಮು ಮತ್ತು ಪಾಡುರಂಗಯ್ಯನವರು ಇದರ ನಿರ್ಮಾಪಕರಾಗಿದ್ದರು.ಈ ಚಿತ್ರದಲ್ಲಿ ಕಾಶೀನಾಥ್, ಟೆನ್ನಿಸ್ ಕ್ರಿಷ್ಣ, ಧೀರೇಂದ್ರ ಗೋಪಾಲ್ ರಂತಹ ಹಿರಿಯ ನಟರೆಲ್ಲರೂ ನಟಿಸಿದ್ದಾರೆ.[೧][೨]

  1. http://chiloka.com/movie/chor-guru-chandal-shishya-1998
  2. https://kannadamoviesinfo.wordpress.com/2013/09/05/chor-guru-chandal-shishya-1998/