ಜನಪದ ಕಲೆಗಳು
ಗೋಚರ
ಜನಪದ ಕಲೆಗಳು
ಮನುಷ್ಯನಷ್ಟೇ ಪ್ರಾಚೀನವಾದವು. ಅನುಕರಣೆಯಿಂದ, ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದಿವೆ.ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ.
ಜನಪದ ಕಲೆಗಳು
[ಬದಲಾಯಿಸಿ]- ಕಂಸಾಳೆ[೧]
- ಡೊಳ್ಳು ಕುಣಿತ
- ಪೂಜಾ ಕುಣಿತ[೨]
- ಉಮ್ಮತ್ತಾಟ್
- ಪಟದ ಕುಣಿತ
- ಯಕ್ಷಗಾನ
- ಸುಗ್ಗಿ ಕುಣಿತ
- ವಸಂತ ಪಂಚಮಿ
- ಸಣ್ಣಾಟ
- ಶ್ರೀ ಕೃಷ್ಣಪಾರಿಜಾತ
- ವೀರಗಾಸೆ
- ತಮಟೆ ವಾದ್ಯ
- ತೊಗಲು ಗೊಂಬೆ