ವಿಷಯಕ್ಕೆ ಹೋಗು

ಜನವರಿ ೧೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನವರಿ ೧೫ - ಜನವರಿ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೦ ದಿನಗಳು (ಅಧಿಕ ವರ್ಷದಲ್ಲಿ ೩೫೧ ದಿನಗಳು) ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಜನವರಿ ೨೦೨೪


ಪ್ರಮುಖ ಘಟನೆಗಳು

[ಬದಲಾಯಿಸಿ]
  • ೧೯೯೪ - ಹರಿಲಾಲ್ ಉಪಾಧ್ಯಾಯ್, ಭಾರತೀಯ ಲೇಖಕಿ, ಕವಿ, ಮತ್ತು ಜೋತಿಷಿ.
  • ೧೯೯೮ - ಗುಲ್ಜಾರಿ ಲಾಲ್ ನಂದಾ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ, ಭಾರತದ ಪ್ರಧಾನ ಮಂತ್ರಿ.

ಹಬ್ಬಗಳು/ಆಚರಣೆಗಳು

[ಬದಲಾಯಿಸಿ]
  • ವಿಕಿಪೀಡಿಯ ದಿನ (ಅಂತರರಾಷ್ಟ್ರೀಯ ಆಚರಣೆ).
  • ಭಾರತೀಯ ಸೇನೆಯ ದಿನ (ಭಾರತ).
  • ಥಾಯ್ ಪೊಂಗಲ್, ತಮಿಳಿನ ಸುಗ್ಗಿಯ ಹಬ್ಬ.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್