ಜನವರಿ ೨೧
ಗೋಚರ
ಜನವರಿ ೨೧ - ಜನವರಿ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೪ ದಿನಗಳು (ಅಧಿಕ ವರ್ಷದಲ್ಲಿ ೩೪೫ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೯೩ - ಫ್ರೆಂಚ್ ಕ್ರಾಂತಿಯಲ್ಲಿ ಹದಿನಾರನೇ ಲೂಯಿಯನ್ನು ಗಿಲೊಟಿನ್ನಿಂದ ಮರಣದಂಡನೆಗೆ ಒಡ್ಡಲಾಯಿತು.
- ೧೯೧೧ - ಮೊದಲ ಮಾಂಟೆ ಕಾರ್ಲೋ ರಾಲಿ ನಡೆಯುತ್ತದೆ.
- ೧೯೨೫ - ಅಲ್ಬೇನಿಯಾ ತನ್ನನ್ನು ಗಣರಾಜ್ಯ ಘೋಷಿಸುತ್ತದೆ.
ಜನನ
[ಬದಲಾಯಿಸಿ]- ೧೯೧೫ - ಬಿಲ್ ಸೆಫ್ಟನ್, ಅಮೆರಿಕನ್ ಪೋಲ್ವಾಲ್ಟ್ ಕ್ರೀಡಾಪಟು
- ೧೯೨೪ - ಬೆನ್ನಿ ಹಿಲ್, ಇಂಗ್ಲೀಷ್ ನಟ, ಗಾಯಕ, ಮತ್ತು ಚಿತ್ರಕಥಾಗಾರ
- ೧೯೨೮ - ಜಾನ್ ಓಲ್ಸೆನ್, ಆಸ್ಟ್ರೇಲಿಯನ್ ವರ್ಣಚಿತ್ರಕಾರ
ನಿಧನ
[ಬದಲಾಯಿಸಿ]- ೧೯೨೪ - ವ್ಲಾಡಿಮಿರ್ ಲೆನಿನ್, ರಷ್ಯಾದ ಕ್ರಾಂತಿಕಾರಿ.
- ೧೯೨೬ - ಕ್ಯಾಮಿಲೊ ಗೊಲ್ಗಿ, ಇಟಲಿಯ ವೈದ್ಯ, ನೊಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |