ವಿಷಯಕ್ಕೆ ಹೋಗು

ಜಮಲ್ ಖಶೋಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಮಾಲ್ ಖಶೋಗಿ
೨೦೧೮ರಲ್ಲಿ ಖಶೋಗಿ
Born
ಜಮಾಲ್ ಅಹ್ಮದ್ ಖಶೋಗಿ []

(೧೯೫೮-೧೦-೧೩)೧೩ ಅಕ್ಟೋಬರ್ ೧೯೫೮[]
ಮದೀನ, ಸೌದಿ ಅರೇಬಿಯ
Died2 October 2018(2018-10-02) (aged 59)[]
Nationalityಸೌದಿ ಅರೇಬಿಯಾ
Alma materಇಂಡಿಯಾನ ಸ್ಟೇಟ್ ವಿಶ್ವವಿದ್ಯಾಲಯ
Occupation(s)ಪತ್ರಕರ್ತ, ಅಂಕಣಕಾರ, ಲೇಖಕ
Spouseರವಿಯಾ-ಅಲ್-ತುನೀಸಿ (div.)[]
Partner(s)ಹತೀಸ್ ಸೆಂಗಿಝ್ (fiancee, 2018)[]
Children[]
Parents
  • ಅಹ್ಮದ್ ಖಶೋಗಿ[] (father)
  • ಎಸಾಫ್ ದಾಫ್ತರ್ [] (mother)
Relativesನಬಿಲಾ ಖಶೋಗಿ (ಸಹೋದರಿ)
ಎಮದ್ ಖಶೋಗಿ (ಸಹೋದರ)
ದೋಡಿ ಫಯ್ಯದ್ (ಸಹೋದರ)
ಅದ್ನಾನ್ ಖಶೋಗಿ) (ಚಿಕ್ಕಪ್ಪ)
ಸಮೀರಾ ಖಶೋಗಿ (ಚಿಕ್ಕಮ್ಮ)
ಸುಹೇರ್ ಖಶೋಗಿ (ಚಿಕ್ಕಮ್ಮ)
ಮೊಹಮ್ಮದ್ ಖಶೋಗಿ (ಅಜ್ಜ)
Websitejamalkhashoggi.com

ಜಮಲ್ ಅಹಮದ್ ಖಶೋಗಿ (جمال أحمد حمزة خاشقجي) ಸೌದಿ ಮೂಲದ ಪತ್ರಕರ್ತ. ಅವರು ೧೯೫೮ ರಲ್ಲಿಮ ಮದೀನದಲ್ಲಿ ಹುಟ್ಟಿದರು, ೨೦೧೮ ರ ಅಕ್ಟೋಬರ್ ೧೭ ಸೌದಿ ಕಾನ್ಸಲೇಟ್ ಕಚೇರಿಯಲ್ಲಿ ಹತ್ಯೆಯಾದರು. , ಇವರು ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಅದರ ಪ್ರಮಾಣಪತ್ರದ ದಾಖಲೆಗಳನ್ನು ಪಡೆಯಲು ಅವರು ಸೌದಿ ರಾಯಭಾರ ಕಚೇರಿಗೆ ಬಂದಿದ್ದರು.ಈ ಸಂಧರ್ಭದಲ್ಲಿ ಜಮಾಲ್ ಖಶೋಗಿಯವರನ್ನು ಸೌದಿ ರಾಯಭಾರಿ ಕಚೇರಿಯಲ್ಲೇ ಹತ್ಯೆ ಮಾಡಲಾಗಿದೆ. ಸೌದಿ ಅರೇಬಿಯಾದ 15 ಮಂದಿಯ ತಂಡ ಇಸ್ತಾನ್ಬುಲ್ ನಲ್ಲಿರುವ ಸೌದಿ ರಾಯಭಾರಿ ಕಚೇರಿಯಲ್ಲಿ ಹತ್ಯೆ ಮಾಡಲಾಗಿದೆ.ಖಶೋಗಿಯು, ರಾಜಕುಮಾರನ ವಿರುದ್ಧ ಬರೆಯುತಿದ್ದ ಎಂಬ ಕಾರಣಕ್ಕಗಿ ಅವರ ಬೆರಳುಗಳನ್ನು ಕತ್ತರಿಸಿದರು,ನಂತರ ಅವರ ಶಿರಚ್ಛೇದನ ಮಾಡಿದರು. ಹತ್ಯೆ ಮಾಡಿದ ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನು ವಿಲೇಮಾರಿ ಮಾಡಲು ದೇಹವನ್ನು ಬಟ್ಟೆಯಲ್ಲಿ ಸುತ್ತಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ನೀಡಲಾಯಿತು.ನಂತರ ದೇಹವನ್ನು ಆ್ಯಸಿಡ್ ಹಾಕಿ ಕರಗಿಸಿದರು,ಹೀಗೆ ಸೌದಿ ಪತ್ರಕರ್ತ ಖಶೋಗಿಯನ್ನು ಚಿತ್ರಹಿಂಸೆ ನೀಡಿ ಕೊಂದು ದೇಹವನ್ನು ಸಿಗದಹಾಗೆ ಆ್ಯಸಿಡ್ ಹಾಕಿ ಕರಗಿಸಿದರು.

ಆರಂಭದ ಜೀವನ

[ಬದಲಾಯಿಸಿ]

ಇವರು 1958 ರಲ್ಲಿ ಮದೀನಾದಲ್ಲಿ ಜನಿಸಿದರು. ಆರಂಭದಲ್ಲಿ ಅಲ್ ಖೈದ ನಾಯಕರಾಗಿದ್ದರು.ಯುನೈಟೆಡ್‌‍ ಸ್ಟೇಟಸ್ ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಆಧ್ಯಯನ ಮಾಡಿದರು.ಆರಂಭದಲ್ಲಿ ಗೆಝೆಟ್ ಎಂಬ ಇಂಗ್ಲೀಷ್ ಪತ್ರಿಕೆಯಲ್ಲಿ ವರದಿಗಾರನಾಗಿ ತನ್ನ ಪತ್ರಿಕಾ ವೃತ್ತಿಯನ್ನು ಆರಂಭಿಸಿದರು.1987 ರಿಂದ 1990 ರ ವರೆಗೆ ಅವರು ಸೌದಿ ಅರೆಬಿಯಾ ಮಾಲಕತ್ವದ ಅಶಾರ್ಕ್ ಹಲ್ ಅವ್ಸಾಟ್ ದೈನಂದಿನ ಪತ್ರಿಕೆಯಲ್ಲಿ ವರದಿಗಾರಿಕೆಯನ್ನು ಮಾಡುತ್ತಿದ್ದರು.ನಂತರ 8 ವರ್ಷಗಳ ಕಾಲ ‘ಪಾನ್ ಅರಬ್ ಅಲ್-ಹಯಾತ್ ‘ ಪತ್ರಿಕೆಗೆ ಬರೆಯುತಿದ್ದರು.ಅ1990 ರಲ್ಲಿ ಖಶೋಗೊಯವರಿಗೆ ಅಫ್ಘಾನಿಸ್ತಾನ, ಅಲ್ಜೀರಿಯಾ, ಕುವೈತ್ ಘಟನೆಗಳ ಬಗ್ಗೆ ಸರಿಯಾದ ತಿಳುವಳಿಕೆಯಿಂದ ವರದಿಮಾಡಿದ್ದರು.ಖಶೋಗಿ ಅವರು ಹಲವು ಬಾರಿ ವಿಶ್ವದದೊಡ್ಡಣ್ಣ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು ಮತ್ತು ಸಂದರ್ಶನ ಪಡೆಯುತ್ತಿದ್ದರು.(ಪಡೆದಿದ್ದರು)1999 ರ ಖಶೋಗಿಯವರು ಸೌದಿ ಪತ್ರಿಕೆಯಾದ ಅರಬ್ ನ್ಯೂಸ್ ಪೇಪರ್ ನಲ್ಲಿ ಉಪಸಂಪಾದಕರಾಗಿ 4 ವರ್ಷಗಳ ಕೆಲಸಮಾಡಿದ್ದಾರೆ.2003 ರ ನಂತರ ಸಂಪಾದಕರಾಗಿ ಅವರು ಅರಬ್ ಪತ್ರಿಕೆ ಅಲ್-ವಾಟನ್ ಪತ್ರಿಕೆಯಲ್ಲಿ ಕೇವಲ 2 ತಿಂಗಳುಗಳ ಕಾಲ ಕೆಲಸಮಾಡಿದ್ದರು ನಂತರ ಅವರು ವಜಾಗೊಂಡರು. ಅವರು ಸಂಪಾದಕೀಯದಲ್ಲಿ ಬರೆದ ಕಾರಣಕ್ಕೆ ಹೊಣೆಗಾರಿಕೆ ಮಾಡಲಾಗಿದೆ.ಟರ್ಕಿ ಅಧ್ಯಕ್ಷ ‘ಬಿನ್ ಫೈಸಲ್’ ಅವರ ಮಾಧ್ಯಮ ಸಲಹೆಗಾರನಾಗಿ ಕೆಲಸಮಾಡಿದ್ದರು, ಇವರು 2006 ರ ವರಗೆ ಸೌದಿ ರಾಯಭಾರಿಯಾಗಿದ್ದರು.2007 ರಲ್ಲಿ ‘ಅಲ್-ವಾಲ್ಟನ್ ‘ಪತ್ರಿಕೆಯ ಸಂಪಾದಕರಾಗಿದ್ದರು. ಸೌದಿಯಲ್ಲಿ ಯಾವ ವಿಷಯವನ್ನು ಚರ್ಚಿಸಲು ಅವಕಾಶವಿಲ್ಲವೋ ಆ ನಿಮವನ್ನು ಮೀರಿ ಅವರು ತನ್ನು ವೈಯುಕ್ತಿಕ ವೈಬ್ ಸೈಟ್ ನಲ್ಲಿ ಪ್ರಕಟ ಮಾಡಿದ ಕಾರಣ ಮತ್ತೆ 2010 ರಲ್ಲಿ ವಜಾಗೊಂಡರು.ಮತ್ತೆ ಅದೇ ವರ್ಷ ಅಂದರೆ 2010 ರಲ್ಲಿ ಅರಬ್ ಮಾಧ್ಯಮಕ್ಕೆ ಜನರೆಲ್ ಮನೇಜರ್ ಆಗಿ ನೇಮಿಸಿದರು.ಇದರ ಮಾಲಕತ್ವವನ್ನು ‘ಅಲ್ವಾಲೀದ್ ಬಿನ್ ತಲಾಲ್’ ವಹಿಸಿದ್ದರು.ಇದು ಬಹ್ರೇನ್ , ಮ್ಯಾನ್ಮಾರ್ ದೇಶದದಲ್ಲಿ ನಡೆಯುತ್ತಿರುವ ಹಿಂಸಚಾರಗಳ ವಿರುದ್ಧ ಬರೆದಿದ್ದರಿಂದ ವಿರೋಧಿಗಳ ವಿರೋದವಿದ್ಧ ಕಾರಣ ಚಾನೆಲ್ ಮುಚ್ಚಲಾಯಿತು.ಖಶೋಗಿ ರಾಜಕೀಯ ವಿಷಯವನ್ನು ವಿಮರ್ಷೆ ಮಾಡುವ ವಿಮರ್ಷಕ ಪತ್ರಕರ್ತನಾಗಿದ್ದರು. .ಇವನು ಸೌದಿಯಲ್ಲಿ ತನ್ನ ಭಾಷಣ ಸ್ವಾತಂತ್ರ್ಯಕ್ಕಾಗಿ ಬರಹವನ್ನು ಆರಂಭಿಸಿದರು.

ಸೌದಿ ಮೂಲದ ಪತ್ರಕರ್ತ ಖಶೋಗಿ

[ಬದಲಾಯಿಸಿ]

ಖಶೋಗಿಅವರು ಇಸ್ತಾನ್ ಬುಲ್ ಸೌದಿ ರಾಯಭಾರ ಕಚೇರಿಗೆ ,ಟರ್ಕಿ ಮೂಲದ ಹತಿಸ್ ಸೆಂಗಿಝ್ ಎಂಬಾಕೆಯನ್ನು ವಿವಾಹವಾಗುವ ಸಲುವಾಗಿ ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದರು.ಅದರ ಪ್ರಮಾಣಪತ್ರದ ದಾಖಲೆಗಳನ್ನು ಪಡೆಯಲು ಅವರು ಸೌದಿ ರಾಯಭಾರ ಕಚೇರಿಗೆ ಬಂದಿದ್ದರು.ಈ ಸಂಧರ್ಭದಲ್ಲಿ ಜಮಾಲ್ ಖಶೋಗಿಯವರನ್ನು ಸೌದಿ ರಾಯಭಾರಿ ಕಚೇರಿಯಲ್ಲೇ ಹತ್ಯೆ ಮಾಡಲಾಗಿದೆ.[]


ಕೊಲೆಯಾದ ಬಗ್ಗೆ

[ಬದಲಾಯಿಸಿ]

ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರ ಕಟು ಟೀಕಕಾರಾಗಿದ್ದ ಖಶೋಗಿಯವರು ಇಸ್ತಾನ್ ಬುಲ್ ಸೌದಿ ರಾಯಭಾರ ಕಚೇರಿಗೆ ಬಂದಿದ್ದರು, ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದರು.ಅದರ ಪ್ರಮಾಣಪತ್ರದ ದಾಖಲೆಗಳನ್ನು ಪಡೆಯಲು ಅವರು ಸೌದಿ ರಾಯಭಾರ ಕಚೇರಿಗೆ ಬಂದಿದ್ದರು.ಈ ಸಂಧರ್ಭದಲ್ಲಿ ಜಮಾಲ್ ಖಶೋಗಿಯವರನ್ನು ಸೌದಿ ರಾಯಭಾರಿ ಕಚೇರಿಯಲ್ಲೇ ಹತ್ಯೆ ಮಾಡಲಾಗಿದೆ ಎಂದು ಟರ್ಕಿಯ ಸುದ್ಧಿ ಸಂಸ್ಥೆಯಾದ ಅನಡೋಲ ವರದಿಮಾಡಿತ್ತು. ಸೌದಿ ಅರೇಬಿಯಾದ 15 ಮಂದಿಯ ತಂಡ ಇಸ್ತಾನ್ಬುಲ್ ನಲ್ಲಿರುವ ರಿಯಾಧ್ ರಾಯಭಾರಿ ಕಚೇರಿಯಲ್ಲಿ ಹತ್ಯೆ ಮಾಡಿದೆ ಎಂದು ಟರ್ಕಿ ಪೋಲಿಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.ನಂತರ ಟರ್ಕಿಯ ದೈನನಿವೊಂದು ಖಶೋಗಿಯವರು ಕಚೇರಿ ಪ್ರವೇಶಿಸುವ ಮೊದಲೇ ತಾನು ಧರಿಸಿದ್ದ ಆ್ಯಪಲ್ ವಾಚ್ ನಲ್ಲಿ ರೆಕಾರ್ಡಿಂಗ್ ಮಾಡಿದ್ದರು,ಇದರಲ್ಲಿ ಖಶೋಗಿಯವರನ್ನು ಚಿತ್ರಹಿಂಸೆ ನೀಡಿ ಹತ್ಯೆಮಾಡಿದ್ದರ ರೆಕಾರ್ಡಿಂಗ್ ಇದೆ ಎಂದು ವರದಿಮಾಡಿದೆ.ಹತ್ಯೆಯಲ್ಲಿ ಭಾಗಿಯಾದ ಜನರ ಸಂಭಾಷಣೆಗಳು ದಾಖಲಾಗಿದೆ, ಕಚೇರಿ ಪ್ರವೇಶಿಸುವ ಮುನ್ನ ತನ್ನ ಫೋನನ್ನು ಭಾವಿ ಪತ್ನಿಯವರ ಮನೆಯಲ್ಲಿ ಬಿಟ್ಟುಹೋಗಿದ್ದರು. ಆ್ಯಪಲ್ ವಾಚನ್ನು ಗಮನಿಸಿದ ಹಂತಕರು ಖಶೋಗೊಯವರ ಬೆರಳಚ್ಚನ್ನು ಬಳಸಿ ಅದನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ, ಅದರಲ್ಲಿದ್ದ ಕೆಲವು ಫೈಲ್ ಗಳನ್ನು ಡೀಲಿಟ್ ಮಾಡಿದ್ದಾರೆ ಎಂದು ‘ ಸಬಾ ' ಪತ್ರಿಕೆ ವರದಿಮಾಡಿದೆ.ಹತ್ಯೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಖಶೋಗಿಯವರ ಫೋನ್ ನಲ್ಲಿ ಇದ್ದ ಧ್ವನಿ ಫೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ. "ಸೌದಿಯಲ್ಲಿ ಜೀವಿಸಬೇಕಾದರೆ ನೀನು ಸುಮ್ಮನಿರಬೇಕು" ಎಂದು ಸೌದಿ ರಾಜನು ಖಶೋಗಿಯವರಿಗೆ ವಾರ್ನಿಂಗ್ ಮಾಡಿದ್ದನ್ನು ರೆಕಾರ್ಡಿಂಗ್ ನಲ್ಲಿ ಇದೆ.ಖಶೋಗಿಯನ್ನು ಚಿತ್ರಹಿಂಸೆ ನೀಡಿ ಶಿರಚ್ಛೇದನ ಮಾಡಲಾಗಿದೆ ಎಂಬ ವಿಷಯವು ನಂತರ ತಿಳಿದು ಬಂದಿದೆ.ಟರ್ಕಿ ಮೂಲದ 'ಯೇನಿ ಸಫಕ್' ಈ ಬಗ್ಗೆ ವರದಿಮಾಡಿದೆ..ಖಶೋಗಿಯವರನ್ನು ಹತ್ಯೆ ಮಾಡುವ ಮೊದಲು ಅವರು ಸೌದಿರಾಜಕುಮಾರನ ವಿರುದ್ಧ ಬರೆಯುತಿದ್ದ ಎಂಬ ಕಾರಣಕ್ಕೆ ಖಶೋಗಿಯವರ ಬೆರಳುಗಳನ್ನು ಕತ್ತರಿಸಿ ನಂತರ ತಲೆ ಕಡಿಯಲಾಗಿದೆ.ಬಳಿಕ ಖಶೋಗಿ ಕೌನ್ಸಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಎಂಬಂತೆ ಕಾಣಲು, ಬೇರೊಬ್ಬ ವ್ಯಕ್ತಿಗೆ ಖಶೋಗಿಯವರ ಬಟ್ಟೆಗಳನ್ನು ಧರಿಸಿ ಹೊರಗೆ ಹೋಗುವಂತೆ ಮಾಡಿ,ಖಶೋಗಿಯವರೆ ಕೌನ್ಸ್ ಲೇಟ್ ಕಚೇರಿಯಿಂದ ಹೊರ ಹೋಗಿದ್ದಾರೆ ಎಂಬಂತೆ ಬಿಂಬಿಸಿತು.ಖಶೋಗಿಯವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನು ಸ್ಥಳಿಯ ವ್ಯಕ್ತಿಯಲ್ಲಿ ಕೊಟ್ಟು ಬೇರೆ ಕಡೆಗೆ ಸಾಗಿಸಲಾಗಿದೆ. ಖಶೋಗಿ ಕೌನ್ಸಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ ಎಂದು ಬಿಂಬಿಸಲು , 15 ಮಂದಿಯ ತಂಡದ ಓರ್ವ ಸದಸ್ಯ ಖಶೋಗಿಯ ಬಟ್ಟೆಯನ್ನು ಧರಿಸಿಹೊರಗೆ ನಡೆದುಕೊಂಡನು ಹೋದನು. ಖಶೋಗಿಯನ್ನು ಹತ್ಯೆ ಮಾಡಿದ್ದ 15 ಮಂದಿಯ ತಂಡವು ಆರಂಭದಲ್ಲಿ ಔಷಧಿ ನೀಡಿ ಅಪಹರಿಸುದಾಗಿ ಆರಂಭದಲ್ಲಿ ಬೆದರಿಸಿತು.ಇದನ್ನು ವಿರೋಧಿಸಿದಾಗ , ಖಶೋಗಿಯು ರಾಜಕುಮಾರನ ವಿರುದ್ಧ ಬೆರಯುತಿದ್ದ ಎಂಬ ಕಾರಣಕ್ಕಗಿ ಅವರ ಬೆರಳುಗಳನ್ನು ಕತ್ತರಿಸಿದರು,ನಂತರ ಅವರ ಶಿರಚ್ಛೇದನ ಮಾಡಿದರು. ಹತ್ಯೆ ಮಾಡಿದ ನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನು ವಿಲೇಮಾರಿ ಮಾಡಲು ದೇಹವನ್ನು ಬಟ್ಟೆಯಲ್ಲಿ ಸುತ್ತಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ನೀಡಲಾಯಿತು.ನಂತರ ದೇಹವನ್ನು ಆ್ಯಸಿಡ್ ಹಾಕಿ ಕರಗಿಸಿದರು,ಹೀಗೆ ಸೌದಿ ಪತ್ರಕರ್ತ ಖಶೋಗಿಯನ್ನು ಚಿತ್ರಹಿಂಸೆ ನೀಡಿ ಕೊಂದು ದೇಹವನ್ನು ಸಿಗದಹಾಗೆ ಆ್ಯಸಿಡ್ ಹಾಕಿ ಕರಗಿಸಿದರು.ಇದರ ಬಗ್ಗೆ ಹಲವರು ಧ್ವನಿ ಎತ್ತಿದ್ದಾರೆ.[]

ಅಮೇರಿಕಾದ ನಿಲುವು

[ಬದಲಾಯಿಸಿ]

ಖಶೋಗಿಯ ಕೊಲೆಯ ಬಗ್ಗೆ ಡೊನಾಲ್ಟ್ ಟ್ರಂಪ್ ಅವರು ಆರಂಭದಲ್ಲಿ ಕಟುವಾಗಿ ಟೀಕಿಸಿದ್ದರು.ತಕ್ಷಣ ಪ್ರತಿಕ್ರಹಿಸಿದ ಟ್ರಂಪ್ ಅವರು ಕೃತ್ಯದಲ್ಲಿ ದುಷ್ಟಹಂತಕರು ಭಾಗಿಯಾಗಿರಬಹುದು ಎಂದು ಹೇಳಿಕೆ ನೀಡಿದರು.ಒಂದು ವೇಳೆ ಹತ್ಯೆಯಲ್ಲಿ ಸೌದಿ ಹೊಣೆಗಾರನಾದರೆ ಅದು ಕಠಿಣ ಸವಾಲು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ನಾವು ಈ ತನಿಖೆಯ ಆಳವಾಗಿ ಹೋಗಿ ಸತ್ಯವನ್ನು ಬುಯಲುಗೆಳೆಯುತ್ತೇವೆ ಎಂದರು. ಈ ಕೃತ್ಯಕ್ಕೆ ಯಾರು ಕಾರಣರು?, ಯಾರು ಎಸಗಿದರು? ಎಂಬುದನ್ನು ಬಯಲುಮಾಡುತ್ತೇವೆ ಎಂದು ಟ್ರಂಪ್ ಹೇಳಿದ್ದರು.ಹತ್ಯೆಯಲ್ಲಿ ಭಾಗಿಯಾದ ೧೫ ಮಂದಿಗೆ ಅಮೇರಿಕಾ ಆರ್ಥಿಕ ದಿಗ್ಬಂಧನ ಘೋಷಿಸಿತು.ಖಶೋಗಿಯನ್ನು ಹತ್ಯೆ ಮಾಡಲು ಸೌದಿ ಸರ್ಕಾರಿ ವಿಮಾನದಲ್ಲಿ ಪ್ರಯಾಣಮಾಡಿದ್ದಾರೆ ಹಾಗು ಅಲ್ಲಿನ ರಾಯಭಾರಿ ಕಚೇರಿಯಲ್ಲಿ ಹತ್ಯೆ ಮಾಡಿದ್ದಾರೆ ಎಂಬುದನನ್ನು ಸಿಐಎ ಪತ್ತೆ ಹಚ್ಚಿದೆ ಎಂದುವಾಶಿಂ‍ಘ್ಟನ್ ಪೋಸ್ಟ್ ವರದಿ ಮಾಡಿದೆ. ವಿವಿಧ ಗುಪ್ತಚರ ಮೂಲಗಳ ಆಧರಿಸಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಕೈವಾಡ ಇದೆಯೆಂದು ವಾಶಿಂಘ್ಟನ್ ಪೋಸ್ಟ್ ವರಡಿಮಾಡಿದೆ.ಹತ್ಯೆಯ ಧ್ವನಿಮುದ್ರಿಕೆಯ ಬಗ್ಗೆ ಪ್ರಶ್ನೆಮಾಡಿದಾಗ ಅದರ ಬಗ್ಗೆ ನಾನು ಮಾತನಾಡುವುದಿಲ್ಲ , ಅದು ಹಿಂಸಾತ್ಮಕ , ಭಯಾನಕ, ಬರ್ಬರ ಎಂದು ಟ್ರಂಪ್ ಹೇಳಿದರು.ನಂತರ ಹತ್ಯೆಯ ಬಗ್ಗೆ ಸೌದಿ ರಾಜಕುಮಾರನಿಗೆ ಗೊತ್ತಿರಬಹುದು ,ಗೊತ್ತಿಲ್ಲದೆ ಇಲ್ಲದಿರಬಹುದು ಅದರೆ ಅದರ ಬಗ್ಗೆ ಹೆಚ್ಚಿನ ದಂಡನಾ ಕ್ರಮ ಇಲ್ಲ ಎಂದು ಟ್ರಂಪ್ ಹೇಳಿದ್ದರು.ನಂತರ ಹತ್ಯೆಯು ಅಮೇರಿಕಾ ಮತ್ತು ಸೌದಿ ಅರೇಬಿಯಾದ ಭಾಂಧ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು.ಮುಂದೆ ರಾಜನ ಹತ್ಯೆಯಲ್ಲಿ ರಾಜಕುಮಾರನ ಪಾತ್ರ ಸೂಚಿಸುವ ಯಾವುದೇ ಪುರಾವೆ ಇಲ್ಲ ಎಂದು ಅಮೇರಿಕಾದ ವಿದೇಶಾಂಗ ಸಚಿವ ಪಾಂಪೊಯೋ ಹೇಳಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ Black, Ian (19 October 2018). "Jamal Khashoggi obituary". The Guardian. Retrieved 25 October 2018.
  2. Hubbard, Ben; Gladstone, Rick; Landler, Mark (16 October 2018). "Trump Jumps to the Defense of Saudi Arabia in Khashoggi Case". ದ ನ್ಯೂಯಾರ್ಕ್ ಟೈಮ್ಸ್. Retrieved 17 October 2018. Mr. Khashoggi, who wrote columns for The Washington Post, lived in the United States, and his 60th birthday was on Saturday [13 October].
  3. "Khashoggi 'died after fight' – Saudis". BBC. 19 October 2018. Retrieved 19 October 2018.
  4. O'Toole, Gavin (30 October 2018). "Khashoggi's fiancee speaks about 'death squad' killing". Al Jazeera. Retrieved 30 October 2018.
  5. https://www.thestate.news/international/2018/10/16/saudi-emperor-family-hand-in-jamal-khashoggi-murder-case
  6. https://www.thestate.news/international/2018/10/23/turkish-president-says-murder-of-jamal-khashoggi-was-planned