ವಿಷಯಕ್ಕೆ ಹೋಗು

ಜಿ.ಎನ್.ಬಾಲಸುಬ್ರಹ್ಮಣ್ಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿ.ಎನ್.ಬಾಲಸುಬ್ರಹ್ಮಣ್ಯಂ
ಜನನ(೧೯೧೦-೦೧-೦೬)೬ ಜನವರಿ ೧೯೧೦
ಮೂಲಸ್ಥಳಗುಡಲೂರು,ತಂಜಾವೂರು ಜಿಲ್ಲೆ
ಮರಣ1 May 1965(1965-05-01) (aged 55)
ಮದರಾಸು, Madras State, India
ಸಂಗೀತ ಶೈಲಿCarnatic music - Indian Classical Music
ವೃತ್ತಿಗಾಯಕ
ಸಕ್ರಿಯ ವರ್ಷಗಳು1920–1965

ಜಿ.ಎನ್.ಬಾಲಸುಬ್ರಹ್ಮಣ್ಯಂ (೬ ಜನವರಿ ೧೯೧೦-೧ ಮೇ ೧೯೬೫), ಕರ್ನಾಟಕ ಸಂಗೀತ ಪದ್ಧತಿಯ ಜನಪ್ರಿಯ ಗಾಯಕರಾಗಿದ್ದರು. ಇವರು "ಜಿ ಎನ್ ಬಿ" ಎಂದೇ ಖ್ಯಾತರಾಗಿದ್ದರು.ಇವರು ದೊಡ್ಡ ವಿದ್ವಾಂಸರಾಗಿದ್ದರಷ್ಟೇ ಅಲ್ಲದೆ ಪ್ರಯೋಗಶೀಲರಾಗಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದರು. ಕರ್ನಾಟಕ ಪದ್ಧತಿಯ ಗಾಯಿಕೆಯಲ್ಲಿ "ಲಯ"ಕ್ಕೆ ಪ್ರಾಮುಖ್ಯತೆಯನ್ನು ನೀಡಿ "ಗಮಕ"ವನ್ನು ನಿಯಂತ್ರಿಸಿದ ಹೊಸ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಇವರ ಶಿಷ್ಯರಲ್ಲಿ ಎಂ.ಎಲ್.ವಸಂತಕುಮಾರಿ,ಎಸ್.ಕಲ್ಯಾಣರಾಮನ್ ಮುಂತಾದವರು ಪ್ರಮುಖರು.ಇವರು ವಾಗ್ಗೇಯಕಾರರಾಗಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]