ಜಿ. ಸಿ. ಡಿ. ಭಾರತಿ
ಜಿ.ಸಿ.ಡಿ.ಭಾರತಿ | |
---|---|
Born | 15 April 1959 ರಾಯ್ಪುರ್, ಛತ್ತೀಸ್ಘಡ್, India |
Occupation | Singer |
Parent | Vidyadhar Gaina Bharti |
Awards | ಪದ್ಮಶ್ರೀ |
Website | https://bhartibandhu.com/ |
ಜಿ.ಸಿ.ಡಿ ಭಾರತಿ (ಭಾರತಿ ಬಂಧು) ಅವರು ಕಬೀರ ಭಜನೆಗಳಿಗೆ ಹೆಸರುವಾಸಿಯಾದ ಭಾರತೀಯ ಸಂಗೀತಗಾರರಾಗಿದ್ದಾರೆ. [೧] [೨] [೩]
ಆರಂಭಿಕ ಜೀವನ
[ಬದಲಾಯಿಸಿ]ಅವರು ಏಪ್ರಿಲ್ 15 ರಂದು ಭಾರತದ ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಿಧ್ಯಾಧರ್ ಗೈನಾ ಭಾರತಿ ಯವರ ಪುತ್ರನಾಗಿ ಜನಿಸಿದರು. [೪] ತಂದೆಯಿಂದ ಆರಂಭಿಕ ಸಂಗೀತ ಶಿಕ್ಷಣ ಅಭ್ಯಾಸದ ನಂತರ , ಉಸ್ತಾದ್ ಆಶಿಕ್ ಅಲಿ ಖಾನ್ ಅವರಲ್ಲಿ ಗಜಲ್, ಠುಮ್ರಿ , ದಾದ್ರಾ ಮತ್ತು ಉಸ್ತಾದ್ ಹಾಜಿ ಈದ್ ಅಲಿ ಶಾ ಚಿಶ್ತಿ ಅವರ ಅಡಿಯಲ್ಲಿ ಸೂಫಿ ಸಂಗೀತವನ್ನು ತರಬೇತಿ ಮಾಡಿದರು. [೨] [೫]
ಹಿನ್ನೆಲೆ
[ಬದಲಾಯಿಸಿ]ಭಾರತಿ ಯವರು ಛತ್ತೀಸ್‌ಗಢದ ರಾಯ್‌ಪುರ ಮೂಲದ ಭಾರತೀಯ ಸಂಗೀತ ತಂಡವಾದ ಭಾರತಿ ಬಂಧು ಗ್ರೂಪ್‌ನ ಪ್ರಮುಖ ಗಾಯಕರಾಗಿದ್ದಾರೆ. [೬] [೭]
ಭಾರತಿ ಬಂಧು ಗ್ರೂಪ್‌ನ ಇತರ ಸದಸ್ಯರುಗಳು ವಿವೇಕಾನಂದ ಭಾರತಿ, ಜಿ ರಮಾನಂದ ಭಾರತಿ ಮತ್ತು ಸಿ ವಿದ್ರುಮ್ನಾ ವಾಚಸ್ಪತಿ ಭಾರತಿ. [೮] [೯] ಇವರ ಕುಟುಂಬವು ತಮ್ಮದೇ ಆದ ವಿನೂತನಶೈಲಿಯನ್ನು ಅಭಿವೃದ್ಧಿಪಡಿಸಿ ಅಭ್ಯಸಮಾಡುತ್ತಿದೆ. [೪] [೧೦] [೯] ಇವರ ತಂಡವು ನಾಲ್ಕು ಛತ್ತೀಸ್‌ಗಢಿ ಚಲನಚಿತ್ರಗಳಾದ ಪಿರಿತ್ ಕೆ ಜಂಗ್, ಛತ್ತೀಸ್‌ಗಢ ಮಹಾತಾರಿ, ರಾಮ್ ಮಿಲಾಹಿ ಜೋಡಿ ಮತ್ತು ಮುಕ್ತಿರಾಮ್‌ಗಳಲ್ಲಿ ಸಂಗೀತಗಾರರಾಗಿದ್ದಾರೆ. ಭಾರತಿ ಬಂಧು ಸೂಫಿ ಹಾಡುಗಳನ್ನು [೧೧] ಮತ್ತು ಕಬೀರನ ಪದ್ಯಗಳನ್ನು ಹಾಡುತ್ತಾರೆ. ಇವರ ತಂಡವು ಭಾರತದಲ್ಲಿ ಸರಿ ಸುಮಾರು 6000 ಪ್ರದರ್ಶನಗಳನ್ನು ನೀಡಿದೆ. [೧೨] . ಗುಂಪಿನ ಸದಸ್ಯರು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಭಾರತಿ ಅವರನ್ನು ಭಾರತ ಸರ್ಕಾರವು 2013 ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯೊಂದಿಗೆ ಗೌರವಿಸಿತು. [೧೩] [೧೪] [೧೫]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಜಾಲತಾಣ Archived 2019-12-15 ವೇಬ್ಯಾಕ್ ಮೆಷಿನ್ ನಲ್ಲಿ.
- <"Bharti Bandhu". Bharti Bandhu. 2014. Archived from the original on 18 December 2014. Retrieved 18 December 2014. ಭಾರತಿ ಬಂಧು. 2014. 18 ಡಿಸೆಂಬರ್ 2014 ರಂದು ಮೂಲದಿಂದ Archived 2014-12-18 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಕೈವ್ ಮಾಡಲಾಗಿದೆ . 18 ಡಿಸೆಂಬರ್ 2014 ರಂದು ಮರುಸಂಪಾದಿಸಲಾಗಿದೆ .
- ಭಾರತಿ ಬಂಧು | ಅಂಡರ್‌ಸ್ಕೋರ್ ದಾಖಲೆಗಳು
ಉಲ್ಲೇಖಗಳು
[ಬದಲಾಯಿಸಿ]- ↑ Chakra, Shyamhari (8 March 2014). "Stage set for 'Samarpan'". The Hindu. Retrieved 18 October 2018.
- ↑ ೨.೦ ೨.೧ "Pandit Bharti Bandhu presents vocal recital at Jagriti". Daily Pioneer. 18 October 2014. Retrieved 18 December 2014.
- ↑ "Music fest begins with Sufi flavour". Telegraph India. 12 March 2014. Archived from the original on 18 December 2014. Retrieved 18 December 2014.
- ↑ ೪.೦ ೪.೧ "Listeners soak in spirit of mystic Sufi music". Telegraph India, NAMITA PANDA, 14 March 2014.
- ↑ "India Tender". India Tender. 2014. Archived from the original on 18 ಡಿಸೆಂಬರ್ 2014. Retrieved 18 December 2014.
- ↑ "Curtains come down on Megha Utsav". The New Indian Express.
- ↑ Pioneer, The. "Pandit Bharti Bandhu presents vocal recital at Jagriti". The Pioneer (in ಇಂಗ್ಲಿಷ್). Retrieved 2019-12-17.
- ↑ "Bharti Bandhu mesmerise students with Kabir Gayaki Neena Sharma". The Tribune, Chandigarh, India
- ↑ ೯.೦ ೯.೧ "Sufi Utsav from June 21". Hindustan times. 2006. Archived from the original on 15 July 2015. Retrieved 18 December 2014.
{{cite web}}
: CS1 maint: unfit URL (link) - ↑ "Padmashree Swami GCD Bharti and Bharti Bandhu perform at a sufi musical evening organised at Benares Club in Benaras". Times of India. 9 October 2013. Retrieved 18 December 2014.
- ↑ "A Sufi evening in IIM Shillong". IIMSHILLONG newsletter, issue 65, November/December 2012.
- ↑ The Foundation Day of the IGNCA
- ↑ "Padma Awards Directory" (PDF). Padma Shri. 2014. Archived from the original (PDF) on 15 October 2015. Retrieved 11 November 2014.
- ↑ Padma Awards 2013: Full list Zee News India
- ↑ "President Pranab Mukherjee gives away Padma Awards to Sridevi, Rahul Dravid, Sharmila Tagore". India Today,