ಜೂನ್ ೧೫
ಗೋಚರ
ಜೂನ್ ೧೫ - ಜೂನ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೬ ನೇ ದಿನ (ಅಧಿಕ ವರ್ಷದಲ್ಲಿ ೧೬೭ ನೇ ದಿನ). ಆ ದಿನದ ನಂತರ ಇನ್ನು ೧೯೯ ದಿನಗಳು ಇವೆ. ಈ ದಿನವೂ ಹೆಚ್ಚಾಗಿ ಸೋಮವಾರ, ಬುಧವಾರ ಅಥವಾ ಶುಕ್ರವಾರದಂದು ಇರುತ್ತದೆ. ಜೂನ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೭೫ - ಖಂಡೀಯ ಸೈನ್ಯೆಯ ಸೇನಾಧಿಪತಿಯಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆ.
- ೧೮೪೬ - ಒರೆಗಾನ್ ಒಪ್ಪಂದದಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡದ ಮಧ್ಯದ ಗಡಿಯನ್ನು ನಿರ್ಧರಿಸಲಾಯಿತು.
- ೧೯೦೯ - ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ ಸ್ಥಾಪನೆ.
- ೧೯೧೧ - ಐಬಿಎಮ್ ಸಂಸ್ಥೆಯ ಸ್ಥಾಪನೆ.
ಜನನ
[ಬದಲಾಯಿಸಿ]- ೧೩೩೦ - ಎಡ್‌ವಿನ್(ಇಗ್‌ಲ್ಯಾನ್ಡ್‌ನ ಯುವರಾಜ)
- ೧೯೩೩- ಮರ್ಕ್ ಜಾನ್(ಇಂಗ್ಲೀಷ್ ಫುಟ್ ಬಾಲ್ ಆಟಗಾರ)
ನಿಧನ
[ಬದಲಾಯಿಸಿ]- ೧೯೮೩ - ಶ್ರೀರಂಗಮ್ ಶ್ರೀನಿವಾಸರಾವ್, ತೆಲಗು ಕವಿ.
- ೨೦೦೭ - ಕನ್ನಡದ ಹೆಸರಾಂತ ಚಲನಚಿತ್ರ ನಿರ್ದೇಶಕ ಎ.ವಿ.ಶೇಷಗಿರಿರಾವ್.
ರಜೆಗಳು/ಆಚರಣೆಗಳು
[ಬದಲಾಯಿಸಿ]- ಜಾಗತಿಕ ಗಾಳಿ ದಿನ (ಅಂತರರಾಷ್ಟ್ರೀಯ)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |