ಝೀರೋ ಮೈಲ್ ಸ್ಟೋನ್
ಶೂನ್ಯ ಮೈಲಿ ಗಲ್ಲು
शून्य मैलाचा दगड ಝೀರೋ ಮೈಲ್ ಸ್ಟೋನ್ | |
---|---|
Monument | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/India Maharashtra" does not exist. | |
Coordinates: 21°08′59″N 79°04′50″E / 21.149850°N 79.080598°E | |
Country | India |
State | ಮಹಾರಾಷ್ಟ್ರ |
Languages | |
• Official | ಮರಾಠಿ |
Time zone | UTC+5:30 (IST) |
ಝೀರೋ ಮೈಲ್ ಸ್ಟೋನ್ (ಮರಾಠಿ:शून्य मैलाचा दगड), ೧೯೦೭ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಬ್ರಿಟಿಷ್‌ರು, "ಗ್ರೇಟ್ ಟ್ರಿಗೊನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ" ಕಾರ್ಯಕ್ರಮದ ಮೂಲಕ ನಿರ್ಮಿಸಿದ ಸ್ಮಾರಕವಾಗಿದೆ.[೧][೨] ಇದು ಮರಳುಗಲ್ಲಿನಿಂದ ಮಾಡಲ್ಪಟ್ಟ ಒಂದು ಕಂಬವನ್ನೂ ಮತ್ತು ಜಿಟಿಎಸ್ ಸ್ಟ್ಯಾಂಡರ್ಡ್ ಬೆಂಚ್ ಮಾರ್ಕ್ ಅನ್ನು ಪ್ರತಿನಿಧಿಸುವ ಮತ್ತೊಂದು ಸಣ್ಣ ಕಲ್ಲು ಮತ್ತು ನಾಲ್ಕು ಓಡುತ್ತಿರುವ ಕುದುರೆಗಳನ್ನು ಒಳಗೊಂಡಿದೆ. ಕಂಬದ ಮೇಲ್ಭಾಗದ ಎತ್ತರವು ಸರಾಸರಿ ಸಮುದ್ರ ಮಟ್ಟಕ್ಕಿಂತ ೧೦೨೦.೧೭೧ ಅಡಿಗಳು.[೩] ೨೦೦೮ ರಲ್ಲಿ, ದಿ ಟೈಮ್ಸ್ ಆಫ್ ಇಂಡಿಯಾ ಮುಂದಿನ ಐದು ವರ್ಷಗಳ ಕಾಲ ಸ್ಮಾರಕವನ್ನು ನಿರ್ವಹಿಸಲು ಕೈಗೊಂಡಿತ್ತು.[೪] ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಇದು ವಸಾಹತುಶಾಹಿ ಭಾರತದ ಭೌಗೋಳಿಕ ಕೇಂದ್ರವನ್ನು ಗುರುತಿಸುವ ಒಂದು ಸ್ಮಾರಕವೆಂದು ಯಾವುದೇ ಪುರಾವೆಗಳಿಲ್ಲ[೫], ಅಥವಾ ಬ್ರಿಟಿಷರಿಂದ ದೂರವನ್ನು ಅಳೆಯಲು ಝೀರೋ ಮೈಲ್ ಸ್ಟೋನ್ ಅನ್ನು ಸ್ಥಾಪಿಸಲಾಗಿದೆ ಎಂದು ಯಾವುದೇ ಪುರಾವೆಗಳಿಲ್ಲ.[೬]
ನಾಗ್ಪುರದ ಝೀರೋ ಮೈಲ್ ಸ್ಥಂಭದ ಷಡ್ಭುಜಾಕಾರ ತಳದಿಂದ ವಿವಿಧ ಸ್ಥಳಗಳಿಗೆ ಇರುವ ದೂರ, ಈ ಕೆಳಗಿನಂತಿದೆ.
ಸ್ಥಳ | ದೂರ | ದಿಕ್ಕು | |
---|---|---|---|
ಮೈಲು | ಕಿ.ಮೀ. | ||
ಕೊವ್‌ಟಾ | ೬೨ | ೧೦೦ | ದಕ್ಷಿಣ |
ಹೈದರಾಬಾದ್, ತೆಲಂಗಾಣ | ೩೧೮ | ೫೧೨ | ಆಗ್ನೇಯ |
ಛಂದಾ | ೧೨೫ | ೨೦೧ | ಆಗ್ನೇಯ |
ರೈಪುರ | ೧೭೪ | ೨೮೦ | ಪೂರ್ವ |
ಜಬಲ್‌ಪುರ | ೧೭೦ | ೨೭೪ | ಈಶಾನ್ಯ |
ಸಿಯೊನಿ | ೭೯ | ೧೨೭ | ಈಶಾನ್ಯ |
ಚಿಂದ್‌ವಾಡ | ೮೩ | ೧೩೪ | ವಾಯುವ್ಯ |
ಬೈಥೂಲ್ | ೧೦೧ | ೧೬೩ | ಪಶ್ಚಿಮ |
ಬೆಂಗಳೂರು | ೬೬೦ | ೧೦೬೨ | ದಕ್ಷಿಣ |
ಅಹ್ಮದಾಬಾದ್ | ೫೩೦ | ೮೫೩ | ವಾಯುವ್ಯ |
ಚೆನ್ನೈ | ೬೯೦ | ೧೧೧೦ | ಆಗ್ನೇಯ |
ನವ ದೆಹಲಿ | ೬೮೦ | ೧೦೯೪ | ಉತ್ತರ |
ಕೊಲ್ಕೊತ್ತ | ೬೯೧ | ೧೧೧೨ | ಪೂರ್ವ |
ಮುಂಬಯಿ | ೪೯೫ | ೭೯೭ | ಪಶ್ಚಿಮ |
ಪುಣೆ | ೪೫೦ | ೭೨೪ | ಪಶ್ಚಿಮ |
ಉಲ್ಲೇಖಗಳು
[ಬದಲಾಯಿಸಿ]- ↑ "Image of Inscription at Zero Mile Monument". TripAdvisor. Retrieved 7 December 2017.
- ↑ Ganesan, P (2007-12-01). "A method of transferring G.T.S. benchmark value to survey area using electronic total station". NIO Technical Report (2007/04). Vishakapatnam, India: National Institute of Oceanography. Retrieved 7 December 2017.
- ↑ "Image of Inscription at Zero Mile Monument". TripAdvisor. Retrieved 7 December 2017.
- ↑ "Zero miles stone". ದಿ ಟೈಮ್ಸ್ ಆಫ್ ಇಂಡಿಯಾ. 2008-05-16. Retrieved 2011-11-21.
- ↑ "Zero Mile". Archived from the original on 16 August 2010.
{{cite web}}
: Unknown parameter|deadurl=
ignored (help) - ↑ G. V. Joshi (2001-08-25). "Zero miles stone". ದಿ ಹಿಂದೂ. Archived from the original on 2012-12-04. Retrieved 2011-11-21.