ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಗೋಚರ
ಸಂಸ್ಥೆಯ ಪ್ರಕಾರ | ಸಾರ್ವಜನಿಕ ಬಿಎಸ್‌ಇ: 532540 |
---|---|
ಸ್ಥಾಪನೆ | ೧೯೬೮ |
ಮುಖ್ಯ ಕಾರ್ಯಾಲಯ | ಮುಂಬಯಿ, ಭಾರತ |
ಪ್ರಮುಖ ವ್ಯಕ್ತಿ(ಗಳು) | ರತನ್ ನಾವಲ್ ಟಾಟಾ (ಅಧ್ಯಕ್ಷ ಮತ್ತು ಪ್ರಧಾನ ಮಾರ್ಗದರ್ಶಿ) ರಾಜೇಶ್ ಗೋಪಿನಾಥನ್ (CEO) |
ಉದ್ಯಮ | ಮಾಹಿತಿ ತಂತ್ರಜ್ಞಾನ |
ಉತ್ಪನ್ನ | (ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ),TCS Bancs,Digital Certification Products, Healthcare Management Systems |
ಸೇವೆಗಳು | ಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು |
ಉದ್ಯೋಗಿಗಳು | ೧೪೧,೬೪೨ |
ಜಾಲತಾಣ | www.tcs.com |
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿ ಸಿ ಎಸ್) ಒಂದು ಭಾರತೀಯ ಮೂಲದ ಟಾಟಾ ಗ್ರುಪ್ಸ್ ಸಮುದಯದ,ತಂತ್ರಾಂಶ ಸಹಾಯ ಮತ್ತು ಕನ್ಸಲ್ಟಿಂಗ್ ಕಂಪನಿ. ಇದು ಪ್ರಪಂಚದ ಮಾಹಿತಿ ತಂತ್ರಜ್ಞಾನ ಮತ್ತು ಬಿಜೆನೆಸ್ ಪ್ರೋಸೆಸ್ ಔಟ್ಸೋರ್ಸಿಂಗ್ ಸೇವೆಗಳಲ್ಲಿ ಅತಿ ಹೆಚ್ಚು ಸಹಾಯಗಳನ್ನು ನೀಡುವ ಕಂಪನಿಗಳಲ್ಲಿ ಒಂದು.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ೧೯೬೮ ರಲ್ಲಿ ಸ್ತಾಪಿತಗೊಂದಿತು.
೨೦೨೦ರ ಅಂಕಿಅಂಶಗಳ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅತಿದೊಡ್ಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿದೆ.[೧]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತಾಣ
- TCS Certifying Authority Archived 2013-06-02 ವೇಬ್ಯಾಕ್ ಮೆಷಿನ್ ನಲ್ಲಿ.
- TCS Innovations Blog Archived 2015-09-08 ವೇಬ್ಯಾಕ್ ಮೆಷಿನ್ ನಲ್ಲಿ.
- TCS Advanced Technology Center (ATC) Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ.
- TCS in Tata Group Archived 2008-06-08 ವೇಬ್ಯಾಕ್ ಮೆಷಿನ್ ನಲ್ಲಿ.
- TCS Alumni Network on LinkedIn
- Capitaline
- Interview with S.Ramadorai
- TCS Ltd. : The Pioneer in Indian IT Industry Archived 2008-09-25 ವೇಬ್ಯಾಕ್ ಮೆಷಿನ್ ನಲ್ಲಿ.
- Brand Recall: The next big IT Challenge
ಉಲ್ಲೇಖಗಳು
[ಬದಲಾಯಿಸಿ]- ↑ "Forbes 2020 Global 2000". Forbes. Retrieved 28 February 2021.