ಟೆಂಟ್ ಪೆಗ್ಗಿಂಗ್
ಗೋಚರ
ಪ್ರಮುಖ ಆಡಳಿತ ನಡೆಸು ಮಂಡಳಿ | ಇಂಟರ್ನ್ಯಾಷನಲ್ ಟೆಂಟ್ ಪೆಗಿಂಗ್ ಫೆಡರೇಶನ್ |
---|---|
ಉಪನಾಮ(ಗಳು) | ಟೆಂಟ್ ಪೆಗ್ಗಿಂಗ್ |
ಮೊದಲ ಆಟ | 4th century BC |
ವಿಶೇಷಗುಣಗಳು | |
ಸಂಬಂಧ | ಹೌದು |
ತಂಡ ಸದಸ್ಯರುಗಳು | ಏಕ ಅಥವಾ ವಿಭಾಗ |
ಕಲ ಲಿಂಗ | ಹೌದು, ಪ್ರತ್ಯೇಕ ಸ್ಪರ್ಧೆಗಳು |
ವರ್ಗೀಕರಣ | ಇಂಡಿವಿಜುವಲ್ ಲ್ಯಾನ್ಸ್, ಇಂಡಿವಿಜುವಲ್ ಸ್ವೋರ್ಡ್, ಟೀಮ್ ಲ್ಯಾನ್ಸ್, ಟೀಮ್ ಸ್ವೋರ್ಡ್, ಲೆಮನ್ ಕತ್ತರಿಸುವುದು, ಹಾಫ್ ಸೆಕ್ಷನ್ (ಜೋಡಿಗಳು), ಏಕ (ಭಾರತೀಯ) ಫೈಲ್ |
ಸಲಕರಣೆ | ಲ್ಯಾನ್ಸ್, ಸ್ವೋರ್ಡ್ zero |
ನಿಶ್ಚಿತ ಸ್ಥಳ | ಟೆಂಟ್ ಪೆಗಿಂಗ್ ಗ್ರೌಂಡ್ |
ಟೆಂಟ್ ಪೆಗ್ಗಿಂಗ್ ಅಶ್ವಾರೋಹಿ ದಳದಿಂದ ಪುರಾತನ ಕಾಲದಿಂದಲೂ ಬಂದ ಆಟ. ಅಂಥದ್ರಲ್ಲಿ ಶಿಸ್ತಾಗಿ ಯೂನಿಫಾರಂ ಮತ್ತು ಪ್ರತ್ಯೇಕ ಬಣ್ಣದ ಮುಂಡಾಸು ಧರಿಸಿ ಕವಾಯತು ನಡೆಸುವ ಸೈನ್ಯದ ತುಕಡಿಗಳು ಕುದುರೆ ಪಡೆ ಆಟದಲ್ಲಿ ಭಾಗವಹಿಸುವವು. ಕುದುರೆ ಸವಾರರು ಕುದುರೆಯನ್ನು ನಾಗಾಲೋಟದಲ್ಲಿ ಸವಾರಿ ಮಾಡುತ್ತ ಒಂದು ಅಥವಾ ಹೆಚ್ಚು ನೆಲದ ಮೇಲಿನ ಗುರಿಯನ್ನು ಈಟಿಯಿಂದ ಚುಚ್ಚಿ ನೆಲಕ್ಕೆ ಉರುಳಿಸದಂತೆ ಲಷ್ಯಯವನ್ನು ಮುಟ್ಟುವದು.
ಹೊರಗೆನ ಕೊಂಡಿಗಳು
[ಬದಲಾಯಿಸಿ]- International Equestrian Federation (FEI)
- Australian Tentpegging Federation Archived 2010-12-05 ವೇಬ್ಯಾಕ್ ಮೆಷಿನ್ ನಲ್ಲಿ.
- British Tent Pegging Association
- Canadian National Tent Pegging Team
- Equestrian Federation of India Tent Pegging Archived 2007-12-04 ವೇಬ್ಯಾಕ್ ಮೆಷಿನ್ ನಲ್ಲಿ.
- Namibian Equestrian Tentpegging Association Archived 2007-10-22 ವೇಬ್ಯಾಕ್ ಮೆಷಿನ್ ನಲ್ಲಿ.
- Netherlands Tent Pegging Association