ಟೆಂಪ್ಲೇಟು:ಪ್ರಚಲಿತ
Appearance
- ಜೂನ್ ೨೨: ಹಿರಿಯ ಲೇಖಕಿ ಕಮಲಾ ಹಂಪನಾ ನಿಧನ.(ಚಿತ್ರಿತ)[೧]
![](http://upload.wikimedia.org/wikipedia/commons/thumb/0/03/Kamala_Hampana.jpg/220px-Kamala_Hampana.jpg)
- ಜೂನ್ ೯: ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೆಯ ಅವಧಿಗೆ ನರೇಂದ್ರ ಮೋದಿ ಅಧಿಕಾರ ಸ್ವೀಕಾರ.
- ಜೂನ್ ೮: ಈನಾಡು ತೆಲುಗು ದಿನಪತ್ರಿಕೆ ಮತ್ತು ಈಟಿವಿ ಸುದ್ದಿವಾಹಿನಿ ಸ್ಥಾಪಕ, ಚಿತ್ರ ನಿರ್ಮಾಪಕ ರಾಮೋಜಿ ರಾವ್ ನಿಧನ.[೨]
- ಜೂನ್ ೪: ೧೮ ಲೋಕಸಭೆಯ ಫಲಿತಾಂಶ ಪ್ರಕಟ: ಎನ್.ಡಿ.ಎ ಮೈತ್ರಿಕೂಟಕ್ಕೆ ಬಹುಮತ.[೩]
- ಜೂನ್ ೨: ಮೆಕ್ಸಿಕೋ ಚುನಾವಣೆಯಲ್ಲಿ ಕ್ಲಾಡಿಯಾ ಶೇನ್ಬಾಂ ಗೆಲುವು.