ಡಿಸೆಂಬರ್ ೨೪
ಗೋಚರ
ಡಿಸೆಂಬರ್ ೨೪ - ಡಿಸೆಂಬರ್ ತಿಂಗಳಿನ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೮ ನೇ (ಅಧಿಕ ವರ್ಷದಲ್ಲಿ ೩೫೯ ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೬೫ - ಅಮೇರಿಕ ದೇಶದಲ್ಲಿ ಹಿಂಸಾತ್ಮಕ ವರ್ಣಬೇಧ ಪ್ರೋತ್ಸಾಹಕ ಸಂಘಟನೆ ಕು ಕ್ಲುಕ್ಸ್ ಕ್ಲಾನ್ ಸ್ಥಾಪನೆ.
- ೧೯೨೪ - ಅಲ್ಬೇನಿಯ ಗಣರಾಜ್ಯವಾಯಿತು.
- ೧೯೫೧ - ಲಿಬ್ಯಾ ಇಟಲಿಯಿಂದ ಸ್ವಾತಂತ್ರ್ಯ ಪಡೆಯಿತು.
- ೧೯೫೪ - ಲಾಓಸ್ ಸ್ವಾತಂತ್ರ್ಯ ಪಡೆಯಿತು.
- ೧೯೬೮ - ಅಪೊಲೊ ಕಾರ್ಯಕ್ರಮದ ಅಪೊಲೊ-೮ರ ಅಂತರಿಕ್ಷಯಾನಿಗಳು ಚಂದ್ರನ ಕಕ್ಷೆಯನ್ನು ಹೊಕ್ಕಿದ ಮೊದಲ ಮಾನವರಾದರು.
- ೧೯೭೯ - ಸೋವಿಯೆಟ್ ಒಕ್ಕೂಟ ಆಫ್ಘಾನಿಸ್ಥಾನದ ಎಡಪಂಥೀಯ ಸರ್ಕಾರವನ್ನು ಬೆಂಬಲಿಸಲು ತನ್ನ ಸೇನೆಯನ್ನು ಕಳುಹಿಸಿತು.
- ೨೦೦೨ - ನವ ದೆಹಲಿಯ ಆಂತರಿಕ ರೈಲು ಸೇವೆ (ಮೆಟ್ರೊ) ಪ್ರಾರಂಭ.
ಜನನ
[ಬದಲಾಯಿಸಿ]- ೧೮೧೮ - ಜೇಮ್ಸ್ ಜೂಲ್, ಬ್ರಿಟನ್ನ ಭೌತಶಾಸ್ತ್ರಜ್ಞ.
- ೧೮೯೧ - ಚಂದ್ರ ಸಿಂಗ್ ಗಢವಾಲಿ, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ
- ೧೮೯೮ - ಎಸ್.ವಿ.ರಂಗಣ್ಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
- ೧೯೦೫ - ಹೊವರ್ಡ್ ಹ್ಯೂಜ್ಸ್, ಅಮೇರಿಕ ದೇಶದ ಉದ್ಯಮಿ.
- ೧೯೧೦ - ಪಿ. ಬಿ. ದೇಸಾಯಿ, ಸಂಶೋಧನಕಾರ ಮತ್ತು ಶಾಸನತಜ್ಞ
- ೧೯೨೫ - ಮೊಹಮದ್ ರಫಿ, ಭಾರತದ ಹಿನ್ನೆಲೆ ಗಾಯಕ.
- ೧೯೩೧ - ಎಸ್.ವಿ.ಶ್ರೀನಿವಾಸರಾವ್, ಕನ್ನಡ ಕಥೆ ಮತ್ತು ಕಾದಂಬರಿಕಾರ
- ೧೯೫೯ - ಅನಿಲ್ ಕಪೂರ್, ಬಾಲಿವುಡ್ ನಟ.
ಮರಣ
[ಬದಲಾಯಿಸಿ]- ೧೫೨೪ - ವಾಸ್ಕೊ ಡ ಗಾಮ, ಪೋರ್ಚುಗಲ್ನ ನಾವಿಕ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |