ಡಿ. ಸಿವಾನಂದನ್
'ಮುಂಬಯಿನಗರ ಪೋಲೀಸ್ ಆಯುಕ್ತ', ೫೯ ವರ್ಷ ಹರೆಯದ, 'ಧನುಷ್ಕೋಡಿ ಸಿವಾನಂದನ್', ’ಡಿ. ಸಿವಾನಂದನ್,’ ರವರನ್ನು ’ಮಹಾರಾಷ್ಟ್ರದ ನೂತನ ಪೋಲೀಸ್ ಮುಖ್ಯಸ್ಥ’ ನನ್ನಾಗಿ (DGP) ನೇಮಿಸಲಾಗಿದೆ.
’ಡಿ. ಸಿವಾನಂದನ್,’ರವರು,ಮೊದಲು, 'ಥಾಣೆ ಪೋಲೀಸ್ ಕಮೀಶನರ್, ಆಗಿದ್ದರು
[ಬದಲಾಯಿಸಿ]'ಸಿವಾನಂದನ್', ರವರು, ನಿವೃತ್ತರಾಗಿರುವ ’ಎ.ಎನ್.ರಾಯ್,’ ರವರರಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ೧೯೭೬ ರ ಬ್ಯಾಚಿಗೆ ಸೇರಿದ, 'ಐಪಿಎಸ್ ಅಧಿಕಾರಿ'ಯಾಗಿರುವ ಸಿವಾನಂದನ್, ಈ ಉನ್ನತ ಹುದ್ದೆಗೆ ಮುಂಬಯಿನ ದಾಳಿ ಸಂಭವಿಸಿದ ಸಮಯದಲ್ಲಿ, 'ಭ್ರಷ್ಟಾಚಾರ ನಿಗ್ರಹ-ದಳದ ಮಹಾನಿರ್ದೇಶಕ',(DGP), ಹಾಗೂ 'ಮಾಜೀ ಪೋಲೀಸ್ ಆಯುಕ್ತ' ’ಹಸನ್ ಗಫೂರ್', ರವರನ್ನು ಹಿಂದಿಕ್ಕಿ, ಈ ಹುದ್ದೆಗೇರಿದ್ದಾರೆ, 'ಐಪಿಎಸ್' ನ ೧೯೭೪ ರ ಬ್ಯಾಚಿನ ಅಧಿಕಾರಿಯಾಗಿರುವ 'ಗಫೂರ್' ರವರು, ಮುಂಬಯಿ ನ ಮೇಲೆ ಆತಂಕಿಗಳು ಆಕ್ರಮಣಮಾಡಿದ ಸಮಯದಲ್ಲಿ, ಪೋಲೀಸ್ ಆಯುಕ್ತರಾಗಿ, ಕಾರ್ಯಭಾರವನ್ನು ಸಂಭಾಳಿಸುತ್ತಿದ್ದರು. 'ಸಿವಾನಂದನ್' 'ಗಫೂರ್' ಗಿಂತ ೨ ವರ್ಷ ಕಿರಿಯರು.
ಒಬ್ಬ ಅರ್ಥಶಾಸ್ತ್ರದ ವಿದ್ಯಾರ್ಥಿ, ಪೋಲೀಸ್ ಅಧಿಕಾರಿಯಾಗಿ'
[ಬದಲಾಯಿಸಿ]ಡಿ. ಸಿವಾನಂದನ್ ರವರು, 'ತಮಿಳುನಾಡಿನ ವಿಶ್ವವಿದ್ಯಾಲಯ'ವೊಂದದಿಂದ 'ಅರ್ಥಶಾಸ್ತ್ರದಲ್ಲಿ ಪದವಿ' ಪಡೆದು ಒಬ್ಬ 'ಪ್ರಾಧ್ಯಾಪಕರಾಗಿ, ಸೇವೆ'ಸಲ್ಲಿಸಿದ್ದರು. ಮುಂದೆ ೧೯೭೬ ರಲ್ಲಿ, 'ಐಪಿಎಸ್ ಸೇವೆ'ಗೆ ಸೇರಿ, ೩ ಜಿಲ್ಲೆಗಳಲ್ಲಿ 'ಸೂಪರಿನ್ ಟೆಂಡೆಂಟ್' ಆಗಿ ಸೇವೆಸಲ್ಲಿಸಿರುತ್ತಾರೆ. ಆಮೇಲೆ 'ರಾಜ್ಯಮಟ್ಟದಲ್ಲಿ ಇಂಟೆಲಿಜೆನ್ಸ್ ಶಾಖೆಗೆ ಸೂಪರಿನ್ ಟೆಂಡೆಂಟ್' ಆಗಿಸೇರಿದರು.
- '(೧೯೮೭-೧೯೯೩)' ರ ಸಮಯದಲ್ಲಿ, 'ಅಡಿಶನಲ್ ಕಮೀಶನರ್' ಆಗಿ,
- '(೧೯೯೩-೧೯೯೫)' 'ರ ಅವಧಿಯಲ್ಲಿ, 'ಇಂಟೆಲಿಜೆನ್ಸ್ ಬ್ಯೂರೊನ ಕ್ರಿಮಿನಲ್ ಶಾಖೆ'ಯಲ್ಲಿ ದುಡಿದರು.
- '(೧೯೯೮-೨೦೦೧)' 'ಸಿ.ಬಿ.ಐ,' (೨೦೦೧-೨೦೦೪);
- '(೨೦೦೮-೨೦೦೯)' ರಲ್ಲಿ ಪುನಃ 'ರಾಜ್ಯಮಟ್ಟದ ಇಂಟೆಲಿಜೆನ್ಸ್ ಬ್ಯೂರೊ' ನಲ್ಲಿ, 'ಕಮೀಶನರ್ ಆಗಿ'.
ನಾಗ್ಪುರ್ ನಲ್ಲಿ
[ಬದಲಾಯಿಸಿ]'ನಾಗ್ಪುರ್ ನಲ್ಲಿದ್ದ ಕಾಲಾವಧಿ'ಯಲ್ಲಿ, 'ನಕ್ಸಲ್ ಸಮಸ್ಯೆಯ ಕೆಲವಾರು ಸಂಕೀರ್ಣ ಮುದ್ದೆ'ಗಳನ್ನು ಸರಿಪಡಿಸಲು ತೀವ್ರವಾಗಿ ಪ್ರಯತ್ನಿಸಿ ಅದರಲ್ಲಿ 'ಯಶಸ್ಸನ್ನು ಹಾಸಿಲ್' ಮಾಡಿದ್ದರು. 'ಸಂಶೋಧನಾ ಶಾಖೆ'ಯೊಂದನ್ನು ಹೊರತು ಬೇರೆ ಮಹಾರಾಷ್ಟ್ರದ ಒಳವಿಭಾಗಗಳಲ್ಲೆಲ್ಲಾ ಕೆಲಸಮಾಡಿದ ಅನುಭವಿಯಾಗಿದ್ದಾರೆ. ಕೇಂದ್ರ ಸರ್ಕಾರವು ಘೋಶಿಸಿರುವ ಎಲ್ಲಾ 'ಪದವಿ', 'ಮೆಡಲ್,' 'ಪುರಸ್ಕಾರಗಳೂ' ಅವರಿಗೆ ದೊರೆತಿವೆ.
ಈಗಾಗಲೇ ಚಲಾವಣೆಯಲ್ಲಿರುವ 'ಸಿವಾನಂದ್' ರವರ 'ವೆಬ್ ಸೈಟ್' ನಲ್ಲಿ ನಾಗರಿಕರು ಹೇಗೆ ತಮ್ಮ ಸಂಕಷ್ಟಗಳ ಸಮಯದಲ್ಲಿ ಪೋಲೀಸ್ ಪಡೆಯ ಸಹಾಯವನ್ನು ತ್ವರಿತವಾಗಿಯೂ, ಯಾವ ಗೊಂದಲವೂ ಇಲ್ಲದೆ ಪಡೆಯಬಹುದು, ಎನ್ನುವ ಮಾಹಿತಿಗಳನ್ನು ಒದಗಿಸುತ್ತದೆ. ಇದಲ್ಲದೆ, ಖುದ್ದಾಗಿ 'ಸಿವಾನಂದನ್' ರವರೆ, ನಾಗರಿಕ ಹಲವಾರು ಅಹವಾಲುಗಳನ್ನು ಕೇಳಿ, ಅವಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದಾರೆ.
'ನಗರದ ನೂತನ ಪೋಲೀಸ್ ಆಯುಕ್ತ'ರಾಗಿ','ಸಂಜೀವ ದಯಾಲ್'
[ಬದಲಾಯಿಸಿ]'ಹೆಚ್ಚುವರಿ ಮಹಾನಿರ್ದೇಶಕ' ’ಸಂಜೀವ ದಯಾಲ್', ಅವರನ್ನು 'ಸಿವಾನಂದನ್' ರ ಸ್ಥಾನದಲ್ಲಿ, 'ನಗರ ಪೋಲೀಸ್ ಆಯುಕ್ತ'ರನ್ನಾಗಿ ನೇಮಿಸಲಾಗಿದೆ. 'ಸಂಜೀವ ದಯಾಲ್', 'ನಾಂದೇಡ್', ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. 'ಅಸಿಸ್ಟಂಟ್ ಸೂಪರಿಂಟೆಂಡೆಂಟ್,' ಆಗಿ ಒಂದು ವರ್ಷ ದುಡಿದಿದ್ದರು. ಸೆಪ್ಟೆಂಬರ್, ೨೦೧೫, ರ ಸೆಪ್ಟೆಂಬರ್ ನಲ್ಲಿ, ಅವರು, ನಿವೃತ್ತಲಾಗಲಿದ್ದಾರೆ.
'ಮುಂಬಯಿನಗರದ ರಕ್ಷಣೆ', ಹಾಗೂ 'ನಕ್ಸಲ್ ಸಮಸ್ಯೆಗಳು', ಮುಂತಾದ ಆದ್ಯತೆಗಳು
[ಬದಲಾಯಿಸಿ]ಭವಿಷ್ಯದಲ್ಲಿ, 'ಭಯೋತ್ಪಾದಕ ದಾಳಿಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದು' 'ಮಹಾರಾಷ್ಟ್ರ ಪೋಲೀಸ್' ನ ಮಹಾ-ಪ್ರಮುಖ ಆದ್ಯತೆಗಳಾಗಿವೆ. ’ನಕ್ಸಲ್ ಸಮಸ್ಯೆ,’ ನಿಭಾವಣೆಯೂ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ.
ಮಹಾರಾಷ್ಟ್ರದಲ್ಲಿ ಈಗಿರುವ ಪೋಲೀಸ್ ಶಾಕೆಯ ಪರಮಾತಿ-ಪ್ರಮುಖ ಹುದ್ದೆಗಳು
[ಬದಲಾಯಿಸಿ]- ಒಟ್ಟಾರೆ, ೪ DGP ಹುದ್ದೆಗಳಿವೆ.
- DGP (Maharashtra),
- DGP (Anti-Corruption Bureau),
- DGP (Housing)
- DGP (Special Operations).
'DGP, ಹುದ್ದೆ'ಯ, ಸ್ಪರ್ಧೆಯಲ್ಲಿರುವ ಇನ್ನಿತರ-ಅಧಿಕಾರಿಗಳು
[ಬದಲಾಯಿಸಿ]- Additional DGP (Special Operations), 'Sanjeev Dayal'.
- Additional DGP (CID), 'S.P.S. Yadav'.
- Pune Police Commissioner, 'Satyapal Singh'.
- Additional DGP (Traffic), 'Arup Patnaik'.