ಡ್ಯಾನ್ ಆಂಡರ್ಸನ್
ಗೋಚರ
ಡ್ಯಾನ್ ಆಂಡರ್ಸನ್ | |
---|---|
ಜನನ | ಡೇನಿಯಲ್ ಆಂಡರ್ಸನ್ ೬ ಏಪ್ರಿಲ್ ೧೮೮೮ Ludvika, Sweden |
ಮರಣ | 16 September 1920 Stockholm, Sweden | (aged 32)
ವೃತ್ತಿ | Author / poet |
ಸಾಹಿತ್ಯ ಚಳುವಳಿ | Naturalism |
ಡ್ಯಾನ್ ಆಂಡರ್ಸನ್(6 ಎಪ್ರಿಲ್ 1888 – 16 ಸೆಪ್ಟೆಂಬರ್ 1920) [೧] ಸ್ವೀಡನ್ನಿನ ಕಾದಂಬರಿಕಾರ ಮತ್ತು ಕವಿ.
ಜೀವನ
[ಬದಲಾಯಿಸಿ]ಇವನು ೧೯೮೮ರಲ್ಲಿ ಸ್ವೀಡನ್ನ ಲುಡ್ವಿಕದಲ್ಲಿ ಜನಿಸಿದನು'ಡಾಲ್ರಾನಾ ಎಂಬ ಸ್ಥಳದಲ್ಲಿ ಇದ್ದಲು ಮಾಡಿ ಮಾರಿ ಜೀವನ ಸಾಗಿಸುತ್ತಿದ್ದ.
ಸಾಹಿತ್ಯ ರಚನೆ
[ಬದಲಾಯಿಸಿ]ಸ್ವೀಡನ್ನಿನ ಅರಣ್ಯಪ್ರಾಂತ್ಯದ ಇದ್ದಲು ತಯಾರಿಕೆಗಾರರ ಕಡು ಕಷ್ಟಮಯವಾದ ಜೀವನವನ್ನು ಚಿತ್ರಿಸುವ ಕಾದಂಬರಿಗಳನ್ನು ಸಣ್ಣಕಥೆಗಳನ್ನೂ ರಚಿಸಿದ್ದಾನೆ. ಆದರೆ ಅವನ ಅತ್ಯಂತ ಆತ್ಮೀಯವಾದ ಕೃತಿಗಳು ಅವನ ಕವಿತೆಗಳು. ಆಧುನಿಕ ಜಗತ್ತಿನ ಪ್ರಭಾವಗಳ ಪರಿಣಾಮವಾಗಿ ಹದಗೆಟ್ಟ ಅವನ ಮನಸ್ಸು, ನೆಮ್ಮದಿಗಾಗಿ ಪಡುವ ಪಾಡು ಈ ಕವನಗಳ ಮುಖ್ಯ ವಿಷಯ. ಈ ತೆರದ ಚಿತ್ತಕ್ಷೋಭೆ, ಒಂಟಿತನ, ಭೀತಿಗಳು ಪ್ರಪಂಚದ ಮಹಾಯುದ್ಧಗಳೆರಡರ ನಡುವಣ ಅವಧಿಯ ಹಲವು ಸ್ವೀಡಿಷ್ ಕವಿಗಳಲ್ಲಿ ಕಂಡುಬರುತ್ತದೆ.
ನಿಧನ
[ಬದಲಾಯಿಸಿ]೧೬ ಸೆಪ್ಟೆಂಬರ್ ೧೯೨೦ರಲ್ಲಿ ಸ್ಕಾಕ್ಹೋಮ್ನಲ್ಲಿ ನಿಧನ ಹೊಂದಿದನು.
ಉಲ್ಲೇಖಗಳು
[ಬದಲಾಯಿಸಿ]- ↑ Dan Andersson britannica.com, 2013. Retrieved: July 31, 2013.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Dan Andersson at Project Runeberg
- Dan Andersson at Swedish Wikisource
- Dan Andersson at Swedish music and film
- Works by Dan Andersson at Project Gutenberg
English
- Dan Andersson at Authors' Calendar
- Swedish Authors Archived 2016-04-09 ವೇಬ್ಯಾಕ್ ಮೆಷಿನ್ ನಲ್ಲಿ. at Forever Swedish
- Dan Andersson in Merriam-Webster's encyclopedia of literature
- The Seven Seas at the Internet Archive. Translated into Swedish by Dan Andersson in 1918.
- The Brookland Road: lyrics by Rudyard Kipling.
- Brooklandsvägen: Swedish version by Dan Andersson.
Translations
- Christmas-song in the Finnmark (Julvisa i Finnmarken)
- I'm waiting (Jag väntar)
- A musician's last journey (En spelmans jordafärd)
- Twelve Poems
Streaming audio
- Videos
- The Brookland Road on YouTube
- Broder Joachim (Farewell to Brother Joachim) on YouTube
- Gässen Flytta (Wild Geese) on YouTube
- Omkring tiggarn från Luossa (The Beggar from Luossa) on YouTube
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: