ತಂಡ ಎಂದರೆ ಒಂದು ಸಮಾನ ಉದ್ದೇಶಕ್ಕಾಗಿ ಒಟ್ಟಾದ ಜನರ ಅಥವಾ ಪ್ರಾಣಿಗಳ ಗುಂಪು. ಮಾನವ ತಂಡಗಳು ಹೆಚ್ಚಾಗಿ ಹಲವಾರು ಸಂಕೀರ್ಣ ಮತ್ತು ಉಪ ಉದ್ದೇಶಗಳ ಕಾರ್ಯಕ್ಕಾಗಿ ರಚಿಸಲ್ಪಡುತ್ತವೆ.