ತತ್ಸಮ-ತದ್ಭವ
ಗೋಚರ
ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ. ಉದಾಹರಣೆಗಳು: ಯುದ್ಧ ತತ್ಸಮ - ತದ್ಬವ
- ಸ್ವರ್ಗ - ಸಗ್ಗ
- ಆಶ್ಚರ್ಯ - ಅಚ್ಚರಿ
- ರತ್ನ - ರನ್ನ/ರತುನ
- ಮುಖ-ಮೊಗ
- ಶಯ್ಯಾ - ಸಜ್ಜೆ
- ಸಾಹಸ - ಸಾಸ
- ಭ್ರಮೆ - ಬೆಮೆ
- ಕಾರ್ಯ - ಕಜ್ಜ
- ಪ್ರಯಾಣ - ಪಯಣ
- ಸ್ನೇಹ - ನೇಹ
- ಪುಸ್ತಕ - ಹೊತ್ತಿಗೆ
- ವಿಧಿ - ಬಿದಿ
- ಪ್ರತಿ - ಪಡಿ
- ಪೃಥ್ವಿ - ಪೊಡವಿ
- ಧ್ವನಿ - ದನಿ
- ವನ - ಬನ
- ಲಕ್ಷ್ಮಿ - ಲಕುಮಿ
- ಸ್ಫಟಿಕ - ಪಟಿಕ
- ಕ್ರೌಂಚ - ಕೊಂಚೆ
- ತಟ - ದಡ
- ಪಲ್ಲಯಣ - ಹಲ್ಲಣ
- ಹಂಸ - ಅಂಚೆ
- ಆಕಾಶ - ಆಗಸ
- ಸಂಧ್ಯಾ - ಸಂಜೆ
- ಬ್ರಹ್ಮ - ಬೊಮ್ಮ
- ರಾಕ್ಷಸ - ರಕ್ಕಸ
- ಮುಖ - ಮೊಗ
- ಮೃತ್ಯು - ಮಿತ್ತು
- ಬೀದಿ - ವೀದಿ
- ಅದ್ಭುತ - ಅದುಬುತ
- ಪಕ್ಷಿ - ಪಕ್ಕಿ/ಹಕ್ಕಿ
- ಮುಸುಳಿದ - ಮುಬ್ಬಾದ
- ಮಂಟಪ - ಮಂಡಪ
- ಅಪ್ಪಣೆ - ಅಣತಿ
- ಶೃಂಗಾರ - ಸಿಂಗಾರ
- ವಿದ್ಯಾ - ಬಿಜ್ಜೆ
- ವೇದ - ಬೇದ
- ತಪಸ್ವಿ - ತವಸಿ
- ದಾಳಿಂಬೆ - ದಾಳಿಂಬ
- ನಿತ್ಯ - ನಿಚ್ಚ
- ಶಿಲಾ - ಸಿಲೆ
- ಚೀರಾ (ವಸ್ತ್ರ)- ಸೀರೆ
- ಪರ್ವ - ಹಬ್ಬ
- ಘೋಷಣೆ - ಗೋಸನೆ
- ಶಿರಿ - ಸಿರಿ
- ಮತ್ಸರ - ಮಚ್ಚರ
- ವರ್ಷ - ವರುಷ
- ಶುಂಠಿ - ಸುಂಟಿ
- ಅಕ್ಷರ - ಅಕ್ಕರ
- ಕಾವ್ಯ - ಕಬ್ಬ
- ಯುಗ - ಜುಗ
- ವ್ಯೆಂತರ - ಬೆಂತರ
- ಶರ್ಕರಾ - ಸಕ್ಕರೆ
- ಕಲಮಾ - ಕಳವೆ
- ಅಬ್ದಿ - ಅಬುದಿ
- ಪ್ರಸಾದ - ಹಸಾದ
- ದಾತೃ - ದಾತಾರ
- ಅಗ್ನಿ - ಅಗ್ಗಿ
- ಶೂನ್ಯ - ಸೊನ್ನೆ
- ಕಾಮ - ಕಾವ
- ಚಂಪಕ - ಸಂಪಿಗೆ
- ಶಂಖ - ಸಂಕು
- ಉದ್ಯೋಗ - ಉಜ್ಜುಗ
- ಧ್ಯಾನ - ಜಾನ
- ದಾರಿ - ಬಟ್ಟೆ
- ಪಟ್ಟಣ - ಪತ್ತನ
- ವೀರ - ಬೀರ
- ಜಟಾ - ಜಡೆ
- ಪರವಶ - ಪಲವಸ
- ಶೇಷ - ಸೇಸೆ
- ಯಶಸ್ - ಯಶಸ್ಸು
- ಭಂಗ - ಬನ್ನ
- ಸರಸ್ವತಿ - ಸರಸತಿ
- ಮೂರ್ತಿ - ಮೂರುತಿ
- ಸ್ತಂಭ - ಕಂಬ
- ಮೂಗ - ಮೂಕ
- ಯಜ್ಞ - ಜನ್ನ
- ವಂಧ್ಯಾ - ಬಂಜೆ
- ಸೌದೆ -ಸವದೆ