ತುಳಜಾಪುರ
ಗೋಚರ
ತುಳಜಾಪುರ
तुळजापूर | |
---|---|
city | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಜಿಲ್ಲೆ | ಒಸ್ಮನಾಬಾದ್ |
ತಾಲೂಕು | ತುಳಜಾಪುರ |
Elevation | ೬೪೮ m (೨,೧೨೬ ft) |
Population (2001) | |
• Total | ೩೧,೭೧೪ |
Languages | |
• Official | Marathi |
Time zone | UTC+5:30 (IST) |
ಲೋಕಸಭೆ constituency | Osmanabad |
Vidhan Sabha constituency | Tuljapur[೧] |
ತುಳಜಾಪುರ ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರ.ಇದು ಒಂದು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ.
ಭೌಗೋಳಿಕ
[ಬದಲಾಯಿಸಿ]ಇದು ಸಮುದ್ರ ಮಟ್ಟದಿಂದ 648 ಮೀಟರ್ (2125 ಆಡಿ )ಎತ್ತರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಇಲ್ಲಿಯ ಭವಾನಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಛತ್ರಪತಿ ಶಿವಾಜಿ ಸೇರಿದ ಭೋಸ್ಲೆ ವಂಶಸ್ಥರ ಕುಲದೇವತೆ.ಮಹಾರಾಷ್ಟ್ರ,ಕರ್ನಾಟಕ,ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಈ ದೇವಿಗೆ ದೊಡ್ಡ ಸಂಖ್ಯೆ ಭಕ್ತರಿರುವುದರಿಂದ ಬಹಳಷ್ಟು ಭಕ್ತರು ನವರಾತ್ರಿ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "Assembly Constituencies-Post delimitation: Maharashtra: Osmanabad District" (PDF). National Informatics Centre, Government of India. Archived from the original (PDF) on 2013-05-05. Retrieved 2015-07-31.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Tuljabhavani.In Archived 2019-06-10 ವೇಬ್ಯಾಕ್ ಮೆಷಿನ್ ನಲ್ಲಿ.
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಹಾರಾಷ್ಟ್ರದ ಪಟ್ಟಣಗಳು
- ಮಹಾರಾಷ್ಟ್ರ
- ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು