ತ್ರ್ಯಪೂಫೋಬಿಯಾ
ತ್ರ್ಯಪೂಫೋಬಿಯಾ ಎನ್ನುವ ಕಾಯಿಲೇ ತುಂಬ ವಿಚಿತ್ರವಾಗಿ ಇರುವುದು ಸತ್ಯವೋ ಸುಳ್ಳೋ ಇಂದಿಗೂ ಯಾರಿಗೂ ತಿಳಿದಿಲ್ಲ. ಆದರೇ ಆ ಕಾಯಿಲೆಯ ಭಯವು ಇಡಿ ಪ್ರಪಂಚಕ್ಕೆ ಹರಡಿದೆ.ಈ ರೋಗಕ್ಕೆ ಒಳಗಾದವರಿಗೆ ಚರ್ಮವ್ಯಾದಿ ಇರುತ್ತದೆ. ಅವರ ಚರ್ಮ ರೋಗವು ಬಹಳ ವಿಚಿತ್ರವಾಗಿ ಇರುತ್ತದೆ ಅವರ ಕೈ ಕಾಲುಗಳಲ್ಲಿ ರಂಧ್ರಗಳು ಕಂಡುಬರುತ್ತದೆ. "ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ದಯಾಗ್ನೋಸ್ತಿಕ್ ಮಾತು ಸ್ಟ್ಯಾಟಿಸ್ಟಿಕಲ್ ಮಾನ್ಯುಯಲ್" ಪ್ರಕಾರ ತ್ರ್ಯಪೂಫೋಬಿಯಾ ಎನ್ನುವುದು ರೋಗದ ಹೆಸರಲ್ಲ.ಜೆನ್ನಿಫರ್ ಅಬ್ಬಾಸಿ ಅವರು ಜನಪ್ರಿಯ ವಿಜ್ಞಾನಿಯಾಗಿದ್ದರು ಇವರ ಪ್ರಕಾರ ಭಯವನ್ನು ಅಧ್ಯಯನ ಮತ್ತು ಚಿಕಿತ್ಸೆ ವೃತಿಪರರು ಗ್ರೀಕ್ಬ ಹಾಗು ಲ್ಯಾಟಿನ್ ಬಾಷೆಯಲೀ ಈ ರೀತಿಯ ಪದಗಳನ್ನು ಬಳಸುತ್ತಾರೆ.ಯೂನಿವರ್ಸಿಟಿ ಅಫ್ ಎಸೆಕ್ಸ್ ಸೆಂಟರ್ ಫಾರ್ ಬ್ರೇನ್ ಸೈನ್ಸ್ ಕೇಂದ್ರದ ಇಬ್ಬರು ವಿಜ್ಞಾನಿಗಳಾದ ಅರ್ನಾಲ್ಡ್ ವಿಲ್ಕಿನ್ಸ್ ಮತ್ತು ಜಿಯೋಫ್ ಕೋಲ್ ಮೊದಲ ಬಾರಿಗೆ ತ್ರ್ಯ್ಪೋಫೋಬಿಯ ಎನ್ನುವ ಕಾಯಿಲೆಯ ಬಗ್ಗೆ ತನಿಖೆ ಮಾಡಿದರು.ಇ ರೋಗದ ಪ್ರತಿಕ್ರಿಯೆಯನ್ನು ಆದರಿಸಿ ಅವರು ಇದೊಂದು ಜೈವಿಕ ತೀವ್ರ ಪರಿವರ್ತನೆ ಮಾತ್ರ ಬದಲಾಗಿ ಇದು ಯಾವುದೆ ಸಂಸ್ಕೃತಿಕ ಭಯವಲ್ಲ ಎಂದು ಹೇಳಿದ್ದಾರೆ. ೨೦೧೩ ರಲ್ಲಿ ಪ್ರಕಟಿಸಿದ ಮಾನಸಿಕ ವಿಜ್ಞಾನ ಎಂಬ ಲೇಖನದಲ್ಲಿ ,ವಿಲ್ಕಿನ್ಸ್ ಮತ್ತು ಕೋಲ್ ಈ ರೋಗದ ಬಗೇ ಚರ್ಚೆ ಮಾಡಿದರೆ .ಅವರ ಪ್ರಕಾರ ಈ ರೋಗ ಮಿದುಳಿನ ಪ್ರತಿಕ್ರಿಯೆಲ್ಲಿ ಮೂಡುವ ಭಯ ಹಾಗು ಮನಸಿನಲ್ಲಿ ಚಿತ್ರಿಸಲಾದ ಅಪಾಯಕರದ ಆಕಾರಗಳು ಸೃಷ್ಟಿಯಾಗುವ ಒಂದು ಮಾನಸಿಕವಾದ ಭಯ.
ಕಾಯಿಲೆಗಳ ಲಕ್ಷಣಗಳು
[ಬದಲಾಯಿಸಿ]ಆಕಾರಗಳ ಬಗ್ಗೆ ಚರ್ಚಿಸಿದಾಗ ರಂದ್ರಗಳ ಭಯವನ್ನು ಅಲವಾರು ಹಣುಗಳು ಪ್ರಾಣಿಗಳಿಗೆ ಬರುವ ಕಾಯಿಲೆಗಲ್ಲಿಗೆ ಒಳಿಸಲಾಗಿದೆ ಈ ರಂದ್ರಗಳು ತಾವರೆ ಹೂವಿನಲ್ಲಿ ಇರುವ ಬೀಜಗಳ ಅಕಾರಕೆ ಒಲಿಸಿದರೆ ಹಾಗು ನಾಯಿಗಳ ಚರ್ಮದ ಒಳಗೆ ಸೇರಿಕೊಂಡು ಇರುವ ಮರಿಹೂಲ ತೆಗೆದಾಗ ಚರ್ಮದ ಮೇಲೆ ರಂದ್ರಗಳು ಮೂಡುತ್ತದೆ ಅ ಅಕರಗಳಿಗೆ ಇ ತ್ರ್ಯ್ಪೋಫೋಬಿಯ ಎನ್ನುವ ಕಾಯಿಲೆಯ ಭಯವನು ತಮ್ಮ ತನಿಕೆಯಲ್ಲಿ ಸೇರಿಕೊಂಡಿದೆ. ಈ ತನಿಕೆಯನ್ನು ಇಲಿಗೆ ಮುಗಿಸದೆ ಅದನ್ನು ಮುಂದುವರಿಸಿದಾಗ ಅವುಗಳ ಲಕ್ಷಣಗಳು ಹೇಗೆ ಇರುತದೆ ಹಗ್ಗು ಹೇಗೆ ಮೂಡುತ್ತದೆ ಎಂದು ತಿಳಿದು ಬಂದಿತ್ತು. ಯಾವುದೇ ವ್ಯಕ್ತಿ ಅ ಆಕರಗಳನ್ನು ನೋಡಿದಾಗ ದೈಹಿಕವಾಗಿ ಹಾಗು ಮಾನಸಿಕವಾಗಿ ಭಯದಿಂದ ಆ ರೋಗ ಅವರಿಗೆ ಬರುತದೇನೋ ಎಂದು ಭಯ ಬಿಳುತ್ತಾರೆ.
ಅಭಿಪ್ರಾಯಗಳು
[ಬದಲಾಯಿಸಿ]ಇದನು ಕಂಡ ಕೆಲವರು ಹೇಳುವುದೇನೆಂದರೆ ಅವರಿಗೆ ಅ ರೋಗ ನೋಡಿದ ತಕ್ಷಣ ಕಂಪಿಸುವ ಭಯಬಂದಿತೆಂದು ಹೇಳಿಕೊಂಡರು. ನೋಡಿದ ಅವರಿಗೆ ಈ ಭಯದಿಂದ ಚರ್ಮ ರೋಗದ,ಬೆವರುವ,ಅದುರುವುದು,ವಾಕರಿಕೆ,ಆಗುವುದು,ನವೆ ಆಗುವುದು,ಆತಂಕದ ಆಕ್ರಮಣ ಆಗುವಂತಹ ಅನುಭವಾಗಿದೆ ಎಂದು ಆ ರೋಗದ ಚಿತ್ರಗಳನು ನೋಡಿದವರ ಅನುಭವ ಹಾಗು ಅಭಿಪ್ರಾಯವಾಗಿದೆ.ಕೆಲವರಿಗೆ ಇ ರೋಗದ ರಂದ್ರಗಳು ಅಸಹ್ಯಕರ ಮತ್ತು ಸಮಗ್ರವಾಗಿ ಆನಿಸಿತು ಹಾಗು ಅವರಿಗೆ ಇ ರಂದ್ರಗಳ ಒಳಗಡೆ ಯಾವುದೊ ಈ ರೋಗಕೆ ಸಂಬಂದಿಸಿದ ಜೀವಿ ವಸಿಸುತ್ತಿರುವಾಗಿ ಕಾಣಬಂದಿತ್ತು.ಮನೋವೈದ್ಯನಾದ ಕರೋಲ್ ಮ್ಯಾಥ್ಯೂಸ್ ಇವರ ಪ್ರಕಾರ ಪ್ರತ್ರಿಕೆಯಗಳು ಹೇಚಾಗಿ ಬಿಂಕ ಬಿಗುಮಾನದ ಹಾಗು ಒಂದು ರೀತಿಯ ಪರಿಸ್ತಿತಿ ಎಂದು ಈ ಮನೋವೈದ್ಯನ ನಂಬಿಕೆ.ತ್ರ್ಯಪೂಫೋಬಿಯಾ ಎನ್ನುವ ಒಂದು ವೆಬ್ಸೈಟ್ನಲ್ಲಿ ತ್ರ್ಯಪೂಫೋಬಿಯಾ ಎನ್ನುವುದನು ವೀಡಿಯೊ ಹಾಗು ಚಿತ್ರಗಳ ಮೂಲಕ ವಿವರಿಸಿದರೆ. ಸಮುದಾಯವಾಗಿ ಸಾಲು ಸಾಲಾಗಿ ರಂದ್ರಗಳನು ಏರ್ಪಡಿಸಿ ಅದು ನೋಡುವುದಕೆ ಭಯಂಕರವಾಗಿ ಭಯುಂಟು ಮಡುವಾಗೆ ಜನರಲ್ಲಿ ಇ ರೋಗದ ಭಯದ ಬೀತಿಯನ್ನು ಮಾಡತೊಡಗಿದರು.ಸುಮಾರು ೧೫% ಜನರಲ್ಲಿ ತ್ರ್ಯಪೂಫೋಬಿಯಾ ಎನ್ನುವ ಮನಸಿಕೆ ಕಾಯಿಲೇ ಕಂಡುಬಂದಿದೆ ಅದರಲ್ಲಿ ೧೧% ಪುರುಷರು ಮತ್ತು ೧೮% ಹೆಣ್ಣು ಒಟು ೨೮೬ ಜನರಲ್ಲಿ ಈ ರೋಗದ ಭಯ ಕಂಡುಬಂದಿದೇ ಎಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿದೆ.ಜನರು ಇಂತಹ ರಂದ್ರಗಳು ಅಥವಾ ಉಬ್ಬುಗಳು ಇರುವ ಚಿತ್ರಗಳನ್ನು ನೋಡಿದಾಗ ಅಸಮಾಧಾನವಾಗುತರ.ಸಂಶೋಧಕರು ಇದಕೆ ಜೇನು ಅಥವಾ ಸೋಪ್ ಗುಳ್ಳೆಗಳು ಇರುವಂತಹ ಉದಾಹರಣೆ ಕೊಟ್ಟಿದಾರೆ. ಇ ಕಾಯಿಲೆಗೆ ಒಳಗಾಗಿರೋ ಒಂದು ವ್ಯಕ್ತಿಯನು ವಿಚಾರಿಸಿದಾಗ ಆ ವ್ಯಕ್ತಿ ನೀಲಿ-ಉಂಗುರದ ಆಕ್ಟೋಪಸ್ ಮೇಲೆ ನಮೂನೆಯ ಒಂದು ಭಯವನ್ನು ವ್ಯಕ್ತಪಡಿಸಿದ್ದನ್ನು. ಇದನ ಮಾನಸಿಕ ವಿಜ್ಞಾನಿಯಾದ ಕೋಲ್ ಅವರು "ಎ ಬಿಟ್ ಒಫ್ ಯುರೇಕಾ ಮೊಮೆಂಟ್ "ಎಂದು ಹೇಳಿದರು.ಈ ಅವಧಿಯಲ್ಲಿ ಅವರು ಅಮಾನುಷವಾಗಿ ಸಂಭಾವ್ಯ ವಿಕಾಸಾತ್ಮಕ ಕಾರಣದ ಇ ಭಯದ ಇ ಗುಂಪಾಗಿ ಇರುವ ರಂದ್ರಗಳೇ ಭಯದ ಮೂಲ್ಲವೆಂದು ಸಂಶೋದರಕಾರ ಪ್ರಕಾರ ತಿಳಿದು ಬಂದಿದೆ.ಸಂಶೋಧಕರು ಇ ಕಾಯಿಲೇ ಒಂದು ಹುಳುವಿನ ಕಡಿತದಿಂದ ಬರುವುದೆಂದು ತಿಳಿದುಕೊಂಡಿದ್ದರು ಇ ಹುಳುವನು ದೈತ್ಯ ನೀರಿನ ಹುಳು ಎಂದು ಕರೆದರು ಆದರೆ ಅದು ಬರಿ ಸುಲಾಗಿತ್ತು. ಸಂಶೋಧನೆಯ ನಂತರ ತಿಳಿದು ಬಂದಿತು ಆ ಹುಳುವಿನಿಂದ ಅಂತಹ ಯಾವುದೇ ಕಾಯಿಲೇ ಬರುವುದಿಲ ಎಂದು ತಿಳಿದು ಬಂದಿತು.ಇಷ್ಟೆಲಾ ಆದರೂ ಕೋಲ್ ಅವರ ಸಂಶೋಧನೆ ಅಲ್ಲಿಗೆ ನೀಳಲ್ಲಿಳ.ಅವರು ತ್ರ್ಯಪೂಫೋಬಿಯಾ ಎನ್ನುವ ರೋಗನ್ನು ವಿವಿಧ ಪ್ರದೇಶಗಳಲ್ಲಿ ಕಂಡುಬಂದಿದೇ ಎಂದು ಹೇಳಿದರೆ - ಅಳವರು ವಿಭಿನ್ನ ಫೋಬಿಯಾಸ್,ಅದರ ವಿಕಸನ, ಅದರ ಪ್ರಾಚೀನ ಆಯ್ಕೆಯ ಒತ್ತಡಿಕ್ಕೆ,ಅದರ ಮನೋವಿಜ್ಞಾನ,ಅದರಿಂದ ಆಗುವ ದೃಶ್ಯ ಒತ್ತಡ, ಕ್ಷಿಪ್ರವಾದ ವಸ್ತು ಗುರುತಿಸುವಿಕೆ ಮತ್ತು ನರವಿಜ್ಞಾನ,ಇ ಎಲವೂ ಕೋಲ್ ಅವರು ಹೇಳಿದರೆ ಆದ ನಂತರ ಇದರಿಂದ ಅವರಿಗೆ ವಿಲ್ಕಿನ್ಸ್ ಅವರು ಈ ರೋಗದ ಬಗ್ಗೆ ಮಾಡಿದ ಅಧ್ಯಯನವನ್ನು ಗುರುತಿಸಿಕೊಂಡು ಅದನ್ನು ಪ್ರಸ್ತಾಪಿಸಿದರು.ಆದರೆ ವೈದ್ಯಕೀಯ ಜಗತ್ತು ಇದೊಂದು ಫೋಬಿಯಾ ಎಂದು ನಂಬಿಲ್ಲ.ತ್ರ್ಯಪೂಫೋಬಿಯಾ ಎನ್ನುವ ಮಾನಸಿಕ ರೋಗ ಯಾವುದೇ ಪುಟದಲೆಯಾಗಲ್ಲಿ ಅಥವಾ ವಿಶ್ಲೇಷಣೆ ಮತ್ತು ಸಂಖ್ಯಾಶಾಸ್ತ್ರದ ಕೈಪಿಡಿಯ ಮಾನಸಿಕ ಅಸ್ವಸ್ಥತೆಗಳಲ್ಲಿ ಕಂಡು ಬಂದಿಲ್ಲ.ತ್ರ್ಯಪೂಫೋಬಿಯಾ ಎನ್ನುವ ಮಾನಸಿಕ ರೋಗವನ್ನು ಆಕ್ಸ್ಫರ್ಡ್ ಇಂಗ್ಲೀಷ್ ಡಿಕ್ಷನರಿಗೆ ಸೇರಿಸಲು ಹಾಗೂ ವಿಕಿಪೀಡಿಯದಳು ಒಂದು ಪುಟವನ್ನು ತ್ರ್ಯಪೂಫೋಬಿಯಾ ಎನ್ನುವ ಮಾನಸಿಕ ರೋಗದ ಬಗ್ಗೆ ಸೃಷ್ಟಿಸಳು ಮುಂದದಾಗ ಮುಖಬಂಗಾವಾಯಿತು ಏಕೆಂದರೆ ತ್ರ್ಯಪೂಫೋಬಿಯಾ ಎನ್ನುವ ಮಾನಸಿಕ ರೋಗದ ಬಗ್ಗೆ ಇನ್ನು ಸಂಶೋಧನೆ ನಡೆದಿರಲಿಲ್ಲ. ವಿಕಿಪೀಡಿಯ ಸಂಪಾದಕ ಈ ತ್ರ್ಯಪೂಫೋಬಿಯಾ ರೋಗದ ಪುಟವನ್ನು ತೆಗೆದು ಹಾಕಿದ. 2009 ರಲ್ಲಿ ಇದರ ಬಗೆ ಗುರುತಿಸಿದೆನೆಂದರೆ ತ್ರ್ಯಪೂಫೋಬಿಯಾ ಎನ್ನುವುದು ತಮಾಷೆಯ ವಂಚನೆ ಮತ್ತು ಸಂಪೂರ್ಣ ಸ್ವಾಮ್ಯದ ಅಸಂಬದ್ಧತೆ ಎಂದು ಹೇಳಿದರೆ[೧].
ಉಲ್ಲೇಖನಗಳು
[ಬದಲಾಯಿಸಿ]