ಥಾಮಸ್ ಆಂಡ್ರೂ
ಗೋಚರ
ಥಾಮಸ್ ಆಂಡ್ರೂ (೧೮೧೩-೧೮೮೫) ಐರ್ಲೆಂಡಿನ ರಸಾಯನಶಾಸ್ತ್ರಜ್ಞ. ಗ್ಲಾಸ್ಗೊ, ಪ್ಯಾರಿಸ್‌ಗಳಲ್ಲಿ ರಸಾಯನಶಾಸ್ತ್ರವನ್ನೂ ಎಡಿನ್‌ಬರೊದಲ್ಲಿ ವೈದ್ಯಶಾಸ್ತ್ರವನ್ನೂ ಅಧ್ಯಯನ ಮಾಡಿದ. ಜನ್ಮಸ್ಥಳವಾದ ಬೆಲ್‌ಫಾಸ್ಟ್‌ನಲ್ಲೇ ೧೮೪೯-೧೮೭೯ರ ವರೆಗೆ ರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಭೌತಶಾಸ್ತ್ರದ ಒಂದು ಪ್ರಮುಖಭಾಗವಾದ ಅನಿಲದ್ರವೀಕರಣವನ್ನು ವಿಶೇಷವಾಗಿ ಅಧ್ಯಯನಿಸಿದ. ಓಜ಼ೋನ್ ಅನಿಲ[೧] ಮತ್ತು ರಾಸಾಯನಿಕ ದಹನದಿಂದ ಉತ್ಪತ್ತಿಯಾಗುವ ಉಷ್ಣದ ಬಗ್ಗೆ ಹೆಚ್ಚಿನ ಕೆಲಸಮಾಡಿದ.
ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ಉಷ್ಣದ ಮೇಲಿನ ಕೆಲಸದಲ್ಲಿ ವೈಜ್ಞಾನಿಕ ತನಿಖೆದಾರನಾಗಿ ಆಂಡ್ರೂಸ್ ಮೊದಲು ಪರಿಚಿತನಾದ. ಇದಕ್ಕಾಗಿ ರಾಯಲ್ ಸೊಸೈಟಿ ಅವನಿಗೆ ೧೮೪೪ರಲ್ಲಿ ರಾಯಲ್ ಮೆಡಲ್ ನೀಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 1 (11th ed.). Cambridge University Press. p. 974.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help)
ಹೆಚ್ಚಿನ ಓದಿಗೆ
[ಬದಲಾಯಿಸಿ]- Scott, E. L. (1970). "Andrews, Thomas". Dictionary of Scientific Biography. Vol. 1. New York: Charles Scribner's Sons. pp. 160–161. ISBN 978-0-684-10114-9.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Pages using duplicate arguments in template calls
- Pages using the JsonConfig extension
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- ರಸಾಯನಶಾಸ್ತ್ರ ತಜ್ಞ
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ