ದಡಸಲು
ಗೋಚರ
Arenga wightii | |
---|---|
ದಡಸಲು ವಯನಾಡಿನ/ವಯನಾಡು ಪೆರಿಯ ಎಂಬಲ್ಲಿ | |
Conservation status | |
Scientific classification | |
Unrecognized taxon (fix): | Arenga |
ಪ್ರಜಾತಿ: | A. wightii
|
Binomial name | |
Arenga wightii |
ದಡಸಲು (ಅರೆಂಗಾ ವೈಟೈ) ಎಂಬುದು ಅರೆಕೇಶಿಯ ಕುಟುಂಬದಲ್ಲಿ ಒಂದು ಜಾತಿಯ ಹೂಬಿಡುವ ಸಸ್ಯವಾಗಿದೆ. ಇದು ಬಹುತೇಕ ಭಾರತದಲ್ಲಿ ಕಂಡುಬರುತ್ತದೆ. ಇದು ಕಾಡುನಾಶದಿಂದ ಅಳಿವಿನಂಚಿಗೆ ಬಂದಿರುವ ಸಸ್ಯವಾಗಿದೆ.ಇದನ್ನು ಕನ್ನಡದಲ್ಲಿ ದಡಶಿ ಎಂದೂ ಕರೆಯುತ್ತಾರೆ.ಮಲಯಾಳಂ ಭಾಷೆಯಲ್ಲಿ ಮಾಲಂ ತೆಂಗು,ತಮಿಳು ಭಾಷೆಯಲ್ಲಿ ಕಟ್ಟು ತೆಂಗೈ, ಇಂಗ್ಲಿಷ್ ಭಾಷೆಯಲ್ಲಿ ವೈಲ್ಡ್ ಕೊಕೊನಟ್ ಎಂದೂ ಹೆಸರಿದೆ.ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಇಳಿಜಾರಿನಲ್ಲಿ ಅಂದರೆ ಸಮುದ್ರ ಮಟ್ಟದಿಂದ ೧೫೦೦ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Johnson, D. (1998). "Arenga wightii". The IUCN Red List of Threatened Species. 1998. IUCN: e.T38191A10100189. doi:10.2305/IUCN.UK.1998.RLTS.T38191A10100189.en. Retrieved 20 December 2017.