ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ
ಗೋಚರ
ಉಡುಪಿಯ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿಯನ್ನು ಅರ್ಹ ಲೇಖಕರಿಗೆ ನೀಡುತ್ತಾ ಬಂದಿದೆ.
ಪ್ರಶಸ್ತಿಯ ಬಗ್ಗೆ
[ಬದಲಾಯಿಸಿ]ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರಗಳನ್ನೊಳಗೊಂಡಿರುತ್ತದೆ
ಪ್ರಶಸ್ತಿ ಪಡೆದವರು
[ಬದಲಾಯಿಸಿ]- - 2012 ಸಾಲಿನ ಪ್ರಶಸ್ತಿಗೆ ಎಂ.ಆರ್.ದತ್ತಾತ್ರಿ ಯವರ ದ್ವೀಪವ ಬಯಸಿ ಕಾದಂಬರಿ ಆಯ್ಕೆಯಾಗಿದೆ.