ದ್ರೋಣಾಚಾರ್ಯ ಪ್ರಶಸ್ತಿ
ಗೋಚರ
ದ್ರೋಣಾಚಾರ್ಯ ಪ್ರಶಸ್ತಿ ಇದು ಕ್ರೀಡಾ ತರಬೇತುದಾರರಿಗೆ ಭಾರತ ಸರಕಾರ ನೀಡುವ ಪ್ರಶಸ್ತಿ. ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಕೊಡುವದರಿಂದ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹೆಸರು ಕೂಡ ಗುರು-ಶಿಷ್ಯ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಈ ಪ್ರಶಸ್ತಿಯು ರೂ ೩,೦೦,೦೦೦ ನಗದು, ಸನ್ನದು ಮತ್ತು ದ್ರೋಣಾಚಾರ್ಯರ ಒಂದು ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ೧೯೮೫ರಲ್ಲಿ ಸ್ಥಾಪಿಸಲಾಯಿತು.
ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಪಟ್ಟಿ
[ಬದಲಾಯಿಸಿ]ಸಂ. | ವರ್ಷ | ಕ್ರೀಡಾಪಟು | ಕ್ರೀಡೆ |
---|---|---|---|
01 | 1985 | ಓ.ಎಂ. ನಂಬಿಯಾರ್ | ಅಥ್ಲೆಟಿಕ್ಸ್ |
02 | 1985 | ಓಂ ಪ್ರಕಾಶ್ ಭಾರದ್ವಾಜ್ | ಬಾಕ್ಸಿಂಗ್ |
03 | 1985 | ಬಾಲಚಂದ್ರ ಭಾಸ್ಕರ್ ಭಾಗ್ವತ್ | ಕುಸ್ತಿ |
04 | 1986 | ರಘುನಂದನ್ ವಸಂತ್ ಗೋಖಲೆ | ಚದುರಂಗ (ಆಟ) |
05 | 1986 | ದೇಶ್ ಪ್ರೇಂ ಆಜಾದ್ | ಕ್ರಿಕೆಟ್ |
06 | 1987 | ಗುರುಚರಣ್ ಸಿಂಘ್ | ಕ್ರಿಕೆಟ್ |
07 | 1987 | ಗುರು ಹನುಮಾನ್ | ಕುಸ್ತಿ |
08 | 1990 | ರಮಾಕಾಂತ್ ಅಚ್ರೇಕರ್ | ಕ್ರಿಕೆಟ್ |
09 | 1990 | ಸೈಯದ್ ನಯೀಮುದ್ದೀನ್ | ಫುಟ್‌ಬಾಲ್ |
10 | 1990 | ಏ ರಮಣ ರಾವ್ | ವಾಲಿಬಾಲ್ |
11 | 1994 | ಇಲ್ಯಾಸ್ ಬಾಬರ್ | ಅಥ್ಲೆಟಿಕ್ಸ್ |
12 | 1995 | ಕರಣ್ ಸಿಂಘ್ | ಅಥ್ಲೆಟಿಕ್ಸ್ |
13 | 1995 | ಎಮ್. ಶ್ಯಾಂ ಸುಂದರ್ ರಾವ್ | ವಾಲಿಬಾಲ್ |
14 | 1996 | ವಿಲ್ಸನ್ ಜೋನ್ಸ್ | ಬಿಲಿಯರ್ಡ್ಸ್ ಮತ್ತು ಸ್ನೂಕರ್ |
15 | 1996 | ಪಾಲ್ ಸಿಂಘ್ ಸಂಧು | ವೇಟ್ಲಿಫ್ಟಿಂಗ್ |
16 | 1997 | ಜೋಗಿಂದರ್ ಸಿಂಘ್ ಸೈನಿ | ಅಥ್ಲೆಟಿಕ್ಸ್ |
17 | 1998 | ಬಹಾದುರ್ ಸಿಂಘ್ | ಅಥ್ಲೆಟಿಕ್ಸ್ |
18 | 1998 | ಹರಗೋನಿಂದ್ ಸಿಂಘ್ ಸಂಧು | ಅಥ್ಲೆಟಿಕ್ಸ್ |
19 | 1998 | ಜಿ.ಎಸ್. ಸಂಧು | ಬಾಕ್ಸಿಂಗ್ |
20 | 1999 | ಕೆನೆತ್ ಓವನ್ ಬೋಸೆನ್ | ಅಥ್ಲೆಟಿಕ್ಸ್ |
21 | 1999 | ಹವಾ ಸಿಂಘ್ | ಬಾಕ್ಸಿಂಗ್ |
22 | 1999 | ಅಜಯ್ ಕುಮಾರ್ ಸಿರೋಹಿ | ವೇಟ್ಲಿಫ್ಟಿಂಗ್ |
23 | 2000 | ಎಸ್.ಎಂ ಆರಿಫ್ | ಬ್ಯಾಡ್ಮಿಂಟನ್ |
24 | 2000 | ಗುಡಿಯಲ್ ಸಿಂಘ್ ಭಂಗು | ಹಾಕಿ |
25 | 2000 | ಫಡ್ಕೆ ಗೋಪಾಲ್ ಪುಶ್ಶೋತ್ತಂ | ಖೊ-ಖೊ |
26 | 2000 | ಭುಪೇಂದರ್ ಧವನ್ | ಪವರ್ಲಿಫ್ಟಿಂಗ್ |
27 | 2000 | ಹನ್ಸಾ ಶರ್ಮ | ವೇಟ್ಲಿಫ್ಟಿಂಗ್ |
28 | 2001 | ಸನ್ನಿ ಥಾಮಸ್ | ಶೂಟಿಂಗ್ |
29 | 2001 | ಮೈಕಲ್ ಫೆರೇರಾ | ಬಿಲಿಯರ್ಡ್ಸ್ ಮತ್ತು ಸ್ನೂಕರ್ |
30 | 2002 | ರೇನು ಕೋಹ್ಲಿ | ಅಥ್ಲೆಟಿಕ್ಸ್ |
31 | 2002 | ಜಸ್ವಂತ್ ಸಿಂಘ್ | ಅಥ್ಲೆಟಿಕ್ಸ್ |
32 | 2002 | ಎಮ್.ಕೆ. ಕೌಶಿಕ್ | ಹಾಕಿ |
33 | 2002 | ಈ. ಪ್ರಸಾದ್ ರಾವ್ | ಕಬ್ಬಡ್ಡಿ |
34 | 2002 | ಎಚ್.ಡಿ. ಮೋತಿವಾಲ | ಯಾಚ್ಟಿಂಗ್ |
35 | 2003 | ರಾಬರ್ಟ್ ಬಾಬಿ ಜಾರ್ಜ್ | ಅಥ್ಲೆಟಿಕ್ಸ್ |
36 | 2003 | ಅನುಪ್ ಕುಮಾರ್ | ಬಾಕ್ಸಿಂಗ್ |
37 | 2003 | ರಾಜಿಂದರ್ ಸಿಂಘ್ | ಹಾಕಿ |
38 | 2003 | ಸುಖ್ಚೇನ್ ಸಿಂಘ್ | ಕುಸ್ತಿ |
39 | 2004 | ಅರವಿಂದ್ ಸಾವೂರ್ | ಬಿಲಿಯರ್ಡ್ಸ್ ಮತ್ತು ಸ್ನೂಕರ್ |
40 | 2004 | ಸುನಿತ ಶರ್ಮ | ಕ್ರಿಕೆಟ್ |
41 | 2004 | ಸೈರಸ್ ಪೋನ್ಚ | ಸ್ಕ್ವಾಶ್ |
42 | 2004 | ಗುರುಚರಣ್ ಸಿಂಘ್ | ಬಾಕ್ಸಿಂಗ್ |
43 | 2005 | ಎಂ. ವೇಣು | ಬಾಕ್ಸಿಂಗ್ |
44 | 2005 | ಬಲ್ವಾನ್ ಸಿಂಘ್ | ಕಬ್ಬಡ್ಡಿ |
45 | 2005 | ಮಹಾ ಸಿಂಘ್ ರಾವ್ | ಕುಸ್ತಿ |
46 | 2005 | ಇಸ್ಮಾಯಿಲ್ ಬೇಗ್ | ರೋಯಿಂಗ್ |
47 | 2006 | ಆರ್.ಡಿ. ಸಿಂಘ್ | ಅಥ್ಲೆಟಿಕ್ಸ್ |
48 | 2006 | ದಾಮೋದರನ್ ಚಂದ್ರಲಾಲ್ | ಬಾಕ್ಸಿಂಗ್ |
49 | 2006 | ಕೋನೇರು ಅಶೋಕ್ | ಚದುರಂಗ (ಆಟ) |
50 | 2007 | ಸಂಜೀವ ಸಿಂಘ್ | ಆರ್ಚರಿ |
51 | 2007 | ಜಗದೀಶ್ ಸಿಂಘ್ | ಬಾಕ್ಸಿಂಗ್ |
52 | 2007 | ಜಿ. ಈ. ಶ್ರೀಧರನ್ | ವಾಲಿಬಾಲ್ |
53 | 2007 | ಜಗಮಿಂದರ್ ಸಿಂಘ್ | ಕುಸ್ತಿ |
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ೨೦೦೪ರವರೆಗೆ ವಿಜೆತರ ಪಟ್ಟಿ Archived 2008-09-14 ವೇಬ್ಯಾಕ್ ಮೆಷಿನ್ ನಲ್ಲಿ.
- ೨೦೦೬-೦೭ನೆ ಸಾಲಿನ ವಿಜೇತರು Archived 2007-12-25 ವೇಬ್ಯಾಕ್ ಮೆಷಿನ್ ನಲ್ಲಿ.