ನಮ್ಮಣ್ಣ (ಚಲನಚಿತ್ರ)
ಗೋಚರ
ನಮ್ಮಣ್ಣ | |
---|---|
ನಿರ್ದೇಶನ | ಎನ್.ಶಂಕರ್ |
ನಿರ್ಮಾಪಕ | ಬಾಲಮುತ್ತಯ್ಯ |
ಕಥೆ | ಸಂಜೀವಿ & ಮುತ್ಯಾಲ ಸುಬ್ಬಯ್ಯ |
ಪಾತ್ರವರ್ಗ |
|
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಸುಧಾಕರ್ ಯಕ್ಕಂಟಿ |
ಸಂಕಲನ | ಗೌತಮ್ ರಾಜು |
ಸ್ಟುಡಿಯೋ | ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ನಮ್ಮಣ್ಣ ಎನ್.ಶಂಕರ್ ನಿರ್ದೇಶನ ದಲ್ಲಿ ೨೦೦೫ ರಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಸುದೀಪ್, ಅಂಜಲಾ ಜವೇರಿ, ಆಶಾ ಸೈನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ ಈ ಚಲನಚಿತ್ರ ೧೮ ನವಂಬರ್ ೨೦೦೫ ರಂದು ಬಿಡುಗಡೆ ಆಯ್ತು.[೨] ಮುತ್ಯಾಲ ಸುಬ್ಬಯ್ಯ ನಿರ್ದೇಶ ಮಾಡಿರುವ ತೆಲುಗು ಚಲನಚಿತ್ರ ಅಣ್ಣ ಕ್ಕೆ ಇದು ಪುನರ್ಮಿರ್ಮಾಣ (ರೀಮೇಕ್). ಮತ್ತು ಇದೇ ಚಲನಚಿತ್ರ ತೆಲುಗು ನಲ್ಲಿ ದೌರ್ಜನ್ಯಂ ಹೆಸರಿನಲ್ಲಿ ಧ್ವನಿಪಥದೊಂದಿದೆ.
ಪಾತ್ರಗಳು
[ಬದಲಾಯಿಸಿ]- ಸುದೀಪ್ - ಮುತ್ತಣ್ಣ
- ಅಂಜಲಾ ಜವೇರಿ - ಅಂಜಲಿ
- ಆಶಾ ಸೈನಿ - ರಾಣಿ
- ಕೋಟ ಶ್ರೀನಿವಾಸರಾವು - ಮಟ್ಕಾ ರಾಜೇಂದ್ರ
- ಸಾಧು ಕೋಕಿಲ - ಪತ್ರಕರ್ತ
- ಸುಬ್ಬರಾಜು - ಮರಿಗುಡಿ
- ಆಶೀಷ್ ವಿದ್ಯಾರ್ಥಿ
- ಅಶೋಕ್ - ಲಾಯರ್
- ಧೃತಿಮಾನ್ ಚಕ್ರವರ್ತಿ - ನಂದ ಕುಮಾರ್
- ಮುಖ್ಯಮಂತ್ರಿ ಚಂದ್ರು - ಪುಟ್ಟರಾಜು
- ಕಿಶೋರಿ ಬಲ್ಲಾಳ್
- ಅರವಿಂದ್
- ಘಜಲ್ ಖಾನ್
- ಕೋಟೆ ಪ್ರಭಾಕರ್
- ಶಿವರಾಂ
- ಉಷಾ ಭಂಡಾರಿ
ಧ್ವನಿಪಥ
[ಬದಲಾಯಿಸಿ]ಗುರುಕಿರಣ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಕವಿರಾಜ್, ಶ್ರೀರಂಗ ಮತ್ತು ಗೋಟೂರಿ ಗೀತೆಗಳು ರಚಿಸಿದಾರೆ[೩].
ಕ್ರಮ ಸಂಖ್ಯೆ. | ಹಾಡು | ಗಾಯಕರು | ಸಾಹಿತ್ಯ |
---|---|---|---|
1 | "ಜುಂಬಲಿಕಲೆ" | ಗುರುಕಿರಣ್ | ಶ್ರೀರಂಗ |
2 | "ಹೋಡಿ ಹೋಡಿ ಜಟ್ಕಾ ಗಾಡಿ" | ಶಂಕರ್ ಮಹಾದೇವನ್, ಅನೂರಾಧಾ ಶ್ರೀರಾಮ್ | ಶ್ರೀರಂಗ |
3 | "ಚೆಲ್ಲು ಚೆಲ್ಲು" | ಕೆ. ಎಸ್. ಚಿತ್ರಾ, ಹರಿಹರನ್ | ಕವಿರಾಜ್ |
4 | "ಗಿಲ್ಲಿ ಗಿಲ್ಲಿ" | ಎಲ್.ಎನ್.ಶಾಸ್ತ್ರಿ, ಚೈತ್ರ ಹೆಚ್.ಜಿ. | ಗೋಟೂರಿ |
5 | "ಒಲವೆ ಕೆಲೆ" | ಕೆ. ಎಸ್. ಚಿತ್ರಾ, ಶ್ರೀನಿವಾಸ್ | ಕವಿರಾಜ್ |
6 | "ಮಾವಯ್ಯ" | ಸೋನೂ ಕಕ್ಕರ್ | ಗುರುಕಿರಣ್ |
ಉಲ್ಲೇಖಗಳು
[ಬದಲಾಯಿಸಿ]- ↑ "Nammanna - Kannada Movie Reviews, Trailers, Wallpapers, Photos, Cast & Crew, Story & Synopsis - Filmibeat". Entertainment.oneindia.in. 2005-11-18. Archived from the original on 2013-10-30. Retrieved 2016-02-03.
- ↑ "Nammanna". all movie database. Archived from the original on 27 October 2014. Retrieved 12 June 2013.
- ↑ "Nammanna Cast and Crew - Kannada Movie". Apunkachoice.com. Archived from the original on 23 ಸೆಪ್ಟೆಂಬರ್ 2015. Retrieved 3 ಫೆಬ್ರವರಿ 2016.