ನವೆಂಬರ್ ೧೩
ಗೋಚರ
ನವೆಂಬರ್ ೧೩ - ನವೆಂಬರ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೭ನೇ (ಅಧಿಕ ವರ್ಷದಲ್ಲಿ ೩೧೮ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೭೦ - ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ಅಪ್ಪಳಿಸಿದ ಬೋಲ ಚಂಡಮಾರುತವು ಅಂದಾಜಿತ ೫೦೦,೦೦೦ ಜನರನ್ನು ಬಲಿ ತಗೆದುಕೊಂಡಿತು. ಇದನ್ನು ೨೦ನೇ ಶತಮಾನದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವೆಂದು ಪರಿಗಣಿಸಲಾಗಿದೆ.
- ೧೯೭೧ - ನಾಸಾದ ಗಗನನೌಕೆ ಮ್ಯಾರಿನರ್-೯ ಮಂಗಳ ಗ್ರಹವನ್ನು ಸುತ್ತು ಹಾಕಿ, ಭೂಮಿಯಲ್ಲದ ಗ್ರಹವನ್ನು ಸುತ್ತು ಹಾಕಿದ ಮೊದಲ ಗಗನನೌಕೆಯಾಯಿತು.
- ೨೦೧೦ - ಸುಮಾರು ೨೧ ವರ್ಷಗಳ ನಂತರ ಗೃಹ ಬಂಧನದಿಂದ ಬರ್ಮಾದ ಪ್ರತಿಪಕ್ಷ ನಾಯಕಿ ಆಂಗ್ ಸಾನ್ ಸೂ ಕಿ ಬಿಡುಗಡೆ.
ಜನನ
[ಬದಲಾಯಿಸಿ]- ೧೮೫೦ - ರಾಬರ್ಟ್ ಲೂಯಿಸ್ ಸ್ಟೀವನ್ಸನ್, ಸ್ಕಾಟ್ಲೆಂಡ್ನ ಆಂಗ್ಲ ಲೇಖಕ.
ನಿಧನ
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]- ವಿಶ್ವ ದಯೆ ದಿನ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |