ನಾಗಲಿಂಗ ಪುಷ್ಪ ಮರ
ಗೋಚರ
ನಾಗಲಿಂಗ ಪುಷ್ಪ | |
---|---|
ನಾಗಲಿಂಗ ಪುಷ್ಪ , | |
Conservation status | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | ಕೌರೌಪಿಟ(Couroupita)
|
ಪ್ರಜಾತಿ: | C. guianensis
|
Binomial name | |
ಕೌರೌಪಿಟ ಜಿಯನೆಂನ್ಸಿಸ್(Couroupita guianensis) |
Couroupita guianensis ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ನಾಗಲಿಂಗ ಪುಷ್ಪ ಮರ (Cannon-Ball Tree)ಹೆಸರೇ ಸೂಚಿಸುವಂತೆ ನಾಗಲಿಂಗಾಕಾರದ ಹೂ ಬಿಡುವ ಮರ.ಇದು ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ತಮಿಳುಭಾಷೆಯಲ್ಲಿ ಇದಕ್ಕೆ 'ಶಿವಲಿಂಗ ಪುಷ್ಪ' ಎಂದೂ ತೆಲುಗುಭಾಷೆಯಲ್ಲಿ 'ಮಲ್ಲಿಕಾರ್ಜುನ ಪುಷ್ಪ' ಎಂಬ ಹೆಸರೂ ಇದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಲೆಸಿತಿಡೇಸಿ (Lecythidaceace)ಕುಟುಂಬಕ್ಕೆ ಸೇರಿದ್ದು,ಕೌರೌಪಿಟ ಜಿಯನೆಂನ್ಸಿಸ್(Couroupita guianensis)ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಇದು ಮಧ್ಯಮಗಾತ್ರದ ಮರ.ವಿಶೇಷವಾದ ಬೀಳಲುಗಳಲ್ಲಿ ಆಕರ್ಷಕವಾದ ಹೂ ಬಿಡುತ್ತದೆ. ದೊಡ್ಡಗಾತ್ರದ ಕಾಯಿ ಕಾಂಡಕ್ಕೆ ತಾಗಿದಂತಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದನ್ನು ಅಲಂಕಾರಕ್ಕೆ ಸಸ್ಯೋದ್ಯಾನವನಗಳಲ್ಲಿ ಬೆಳೆಸುತ್ತಾರೆ.ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ. ಇದರ ಕಾಯಿಯನ್ನು ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ.