ನಾಚೋಸ್
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |


ನಾಚೋಸ್ ಉತ್ತರ ಮೆಕ್ಸಿಕೋದ ಒಂದು ಟೆಕ್ಸ್-ಮೆಕ್ಸ್ ಖಾದ್ಯ. ಈ ಖಾದ್ಯವು ಚೀಸ್ ಅಥವಾ ಚೀಸ್ ಆಧಾರಿತ ಸಾಸ್ನಿಂದ ಆವರಿಸಲ್ಪಟ್ಟ ಟಾರ್ಟೀಯಾ ಚಿಪ್ಗಳಿಂದ (ಟೋಟೋಪೊಸ್) ಕೂಡಿದೆ ಮತ್ತು ಹಲವುವೇಳೆ ಲಘು ಆಹಾರವಾಗಿ ಬಡಿಸಲಾಗುತ್ತದೆ. ಹೆಚ್ಚು ವಿಸ್ತಾರವಾದ ಸ್ವರೂಪಗಳು ಹೆಚ್ಚು ಪದಾರ್ಥಗಳನ್ನು ಸೇರಿಸುತ್ತವೆ ಮತ್ತು ಒಂದು ಮುಖ್ಯ ಖಾದ್ಯವಾಗಿ ಬಡಿಸಲ್ಪಡಬಹುದು.